ಚಳಿಗಾಲದ ಅಧಿವೇಶಕ್ಕೆ ತಯಾರಿ., ಸಭಾಧ್ಯಕ್ಷರ ಪರಿಶೀಲನೆ
ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸುವರ್ಣಸೌಧದಲ್ಲಿ ತಯಾರಿಗಳು ಶುರುವಾಗಿವೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿರುವ ಸ್ಪೀಕರ್ ಯು. ಟಿ. ಖಾದರ್, ಅಧಿಕೃತವಾಗಿ ದಿನಾಂಕವನ್ನು ಸರ್ಕಾರ ಪ್ರಕಟ ಮಾಡಲಿದೆ. ...
Read moreDetails