ಜೈಲಿನಿಂದ ಬಿಡುಗಡೆಯಾದ ಒಬ್ಬೊಬ್ಬ ಕೈದಿಯ ಒಂದೊಂದು ಕಣ್ಣೀರಿನ ಕಥೆ..
ಸನ್ನಡತೆ ಅಧಾರದ ಮೇಲೆ ಬಿಡುಗಡೆಯಾದ ಒಬ್ಬೊಬ್ಬ ಶಿಕ್ಷಾ ಬಂಧಿಗಳದ್ದು(Prisoners) ಒಂದೊಂದು ಕಣ್ಣೀರ ಕಥೆಯಿದೆ. ಹೌದು, ಕಮಿಷನ್ ಕೊಡಲಿಲ್ಲ ಎಂದು ತಂದೆ ಕಪಾಳಕ್ಕೆ ಹೊಡೆದ ಎಂಜಿನಿಯರ್ ಮೇಲಿನ ಪ್ರತೀಕಾರ ತೀರಿಸಿಕೊಳ್ಳಲು ಕಾನೂನು ...
Read moreDetails







