ಅಸ್ಸಾಂನ ಸಾರ್ವಜನಿಕ ಸ್ಥಳ , ಹೋಟೆಲ್ ಗಳಲ್ಲಿ ಗೋಮಾಂಸ ಸೇವನೆ ,ಮಾರಾಟ ನಿಷೇಧಿಸಿದ ಸರ್ಕಾರ
ನವದೆಹಲಿ:ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ (Beef bans)ಬಡಿಸುವುದು ಮತ್ತು ಸೇವಿಸುವುದನ್ನು ನಿಷೇಧಿಸಲು ಅಸ್ಸಾಂ ಸಚಿವ ಸಂಪುಟ (Assam Cabinet)ಬುಧವಾರ ನಿರ್ಧರಿಸಿದೆ. ಇಂದಿನಿಂದ ಅಸ್ಸಾಂನ ಯಾವುದೇ ರೆಸ್ಟೋರೆಂಟ್‌ಗಳು ಅಥವಾ ಹೋಟೆಲ್‌ಗಳು ...
Read moreDetails