4 ವರ್ಷಗಳ ಬಳಿಕ ಕಾದಾಟಕ್ಕೆ ಸಜ್ಜಾದ ಪಾಕ್ ಮತ್ತು ಭಾರತ :ಪಂದ್ಯಕ್ಕೆ ಎದುರಾದ ಮಳೆ ಆತಂಕ, ಅಭಿಮಾನಿಗಳಿಗೆ ನಿರಾಸೆಯಾಗಲಿದ್ಯಾ..?
ಪ್ರತಿಯೊಬ್ಬ ಕ್ರಿಕೆಟ್ (cricket) ಅಭಿಮಾನಿಯೂ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ (match) ಕಾಯುಕಾಯುತ್ತಿರುತ್ತಾರೆ. ಏಷ್ಯಾಕಪ್ ಟೂರ್ನಿ ಬದ್ಧವೈರಿಗಳ ನಡುವೆ ಕಾದಾಟಕ್ಕೆ ವೇದಿಕೆಯಾಗುತ್ತಿದ್ದು, ಶನಿವಾರ ಕ್ಯಾಂಡಿಯಲ್ಲಿ (ಪಲ್ಲೆಕೆಲ್ಲೆ ಮೈದಾನ) ...
Read moreDetails