ಜಸ್ಟ್ ಮಿಸ್.. ತಪ್ಪಿದ ಭಾರೀ ಅವಘಡ – ವಿಮಾನದ ಲ್ಯಾಂಡಿಂಗ್ ವೇಳೆ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಉತ್ತರ ಪ್ರದೇಶದ (Uttar pradesh) ಲಖನೌ ವಿಮಾನ ನಿಲ್ದಾಣದಲ್ಲಿ (Lucknow airport) ಮತ್ತೊಂದು ಅತಿದೊಡ್ಡ ಅವಘಡ ಸ್ವಲ್ಪದರಲ್ಲೇ ತಪ್ಪಿದಂತಾಗಿದೆ. ಸೌದಿಯಿಂದ ಲಖನೌ ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿಮಾನದ ...
Read moreDetails