ಹಿಮಾಚಲ ಪ್ರದೇಶ ಸ್ಥಳೀಯ ಕಾಂಗ್ರೆಸ್ ಘಟಕ ವಿಸರ್ಜಿಸಿದ ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ:ಹಠಾತ್ ನಡೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಸಂಪೂರ್ಣ ಹಿಮಾಚಲ ಪ್ರದೇಶ ಘಟಕವನ್ನು ವಿಸರ್ಜಿಸಿದ್ದು, ಪಕ್ಷದ ಆಡಳಿತವಿರುವ ರಾಜ್ಯದಲ್ಲಿ ಸ್ಥಳೀಯ ತಂಡದ ಪುನಶ್ಚೇತನಕ್ಕೆ ನಾಂದಿ ಹಾಡಿದ್ದಾರೆ. ...
Read moreDetails






