ಸರಕಾರವನ್ನ ಟೀಕಿಸುವುದು ಮೂಲಭೂತ ಹಕ್ಕು, ʼದೇಶದ್ರೋಹʼವಲ್ಲ: ಜಸ್ಟಿಸ್ ದೀಪಕ್ ಗುಪ್ತಾ
“ಕಾರ್ಯಾಂಗ, ನ್ಯಾಯಾಂಗ, ಆಡಳಿತ ವರ್ಗ ಹಾಗೂ ಸಶಸ್ತ್ರ ಪಡೆಗಳನ್ನ ಟೀಕಿಸುವುದನ್ನ ನಿಯಂತ್ರಿಸಲಾಗದು. ಒಂದು ವೇಳೆ ಅದನ್ನ ನಿಯಂತ್ರಿಸಿದರೆ ನಾವು ಪ್ರಜಾಪ್ರಭುತ್ವದ ಬದಲು ಪೊಲೀಸ್ ರಾಜ್ಯ ಆಗಿ ಬದಲಾಗುತ್ತೇವೆ” ...
Read moreDetails