ಬಳ್ಳಾರಿ ಜೈಲು ತಲುಪಿದ ದರ್ಶನ್.. ಎಲ್ಲೆಡೆ ಖಾಕಿ ಸರ್ಪಗಾವಲು ..!
https://youtu.be/sAVdAabK1dg
Read moreDetailshttps://youtu.be/sAVdAabK1dg
Read moreDetailshttps://youtu.be/9RLswXygHgU
Read moreDetailsಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ದರ್ಶನ್‌ಗೆ ರಾಜಾತಿಥ್ಯದ ಸಿಗುತ್ತಿರುವ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಈ ನಡುವೆ ಬಂಧಿಖಾನೆ ಡಿಜಿ ಮಾಲಿನಿ ಕೃಷ್ಣಮೂರ್ತಿ ತನಿಖೆಗೆ ...
Read moreDetailsಸಂಗದಿಂದ ಸನ್ಯಾಸಿಯೂ ಕೆಡ್ತಾನೆ ಅನ್ನೋ ಮಾತಿದೆ. ಅದಕ್ಕಾಗಿಯೇ ನಾವು ಮಾಡುವ ಸ್ನೇಹಿತರ ಬಳಗ ಉತ್ತಮ ಆಗಿರಬೇಕು ಅಂತಾ ದೊಡ್ಡವರು ಹೇಳ್ತಾರೆ. ಆದರೆ ದರ್ಶನ್ ಸ್ನೇಹಿತರ ಬಳಗವೇ ಆ ...
Read moreDetailsನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿ ಬಂಧಿಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿ ಎರಡು ತಿಂಗಳು ಕಳೆದಿದ್ದು, ಇತ್ತ ಕಾಮಾಕ್ಷಿಪಾಳ್ಯ ...
Read moreDetailshttps://youtu.be/COeXwNYOA3U
Read moreDetailshttps://youtu.be/vH6PA9ldV2E
Read moreDetailsನಟ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿ 2 ತಿಂಗಳು ಕಳೆದಿದೆ. ಇಷ್ಟು ದಿನಗಳ ಕಾಲ ದರ್ಶನ್ ನೋಡಲು ಸೆಂಟ್ರಲ್ ಜೈಲಿಗೆ ಭೇಟಿ ...
Read moreDetailsದರ್ಶನ್ ಜೈಲು ಸೇರಿ 72 ದಿನಗಳು ಕಳೆದಿವೆ. ಇಡೀ ಕುಟುಂಬಸ್ಥರು ಜೈಲಿಗೆ ಭೇಟಿ ನೀಡಿ ಸಮಾಧಾನ ಹೇಳಿದ್ದಾರೆ. ಅಮ್ಮ ಮೀನಾ ತೂಗುದೀಪ ಕೂಡ ಒಮ್ಮೆ ಜೈಲಿಗೆ ಬಂದು ...
Read moreDetailsರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್‌ಗೆ ಜೈಲಿನ ಊಟ ಹಿಡಿಸ್ತಿಲ್ಲ. ಪ್ರೋಟಿನ್ ಕಡಿಮೆ ಆಗಿ ಆರೋಗ್ಯ ಹದಗಟ್ಟಿದೆ. ತೂಕದಲ್ಲಿ ಇಳಿಕೆ ಆಗಿದೆ ಎಂದು ದರ್ಶನ್ ವಕೀಲರು ...
Read moreDetailsಚಿತ್ರದುರ್ಗ: ಬೆಂಗಳೂರಲ್ಲಿ ಹತ್ಯೆಗೀಡಾದ ರೇಣುಕಾಸ್ವಾಮಿ ಮನೆಗೆ ನಟ ಪ್ರಥಮ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಪ್ರಥಮ್ ಭೇಟಿ ವೇಳೆ ರೇಣುಕಾ ತಂದೆ ಕಣ್ಣೀರು ಹಾಕಿದ್ದಾರೆ. ತನ್ನ ಮಗನನ್ನು ...
Read moreDetailsಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಂಡ್ ಗ್ಯಾಂಗ್ ಸದ್ಯಕ್ಕೆ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆಗಳಿಲ್ಲ. ಮರಣೋತ್ತರ ಪರೀಕ್ಷೆಯ ಸ್ಯಾಂಪಲ್ಸ್ನ FSL ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada