• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, February 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಡಿ-ಗ್ಯಾಂಗ್​​ ಮಾಡಿದ ಕೊಲೆ ಭೀಕರತೆ ಬಿಚ್ಚಿಟ್ಟ FSL ರಿಪೋರ್ಟ್​..

ಕೃಷ್ಣ ಮಣಿ by ಕೃಷ್ಣ ಮಣಿ
August 15, 2024
in ಕರ್ನಾಟಕ, ವಿಶೇಷ, ಶೋಧ, ಸಿನಿಮಾ
0
ಡಿ-ಗ್ಯಾಂಗ್​​ ಮಾಡಿದ ಕೊಲೆ ಭೀಕರತೆ ಬಿಚ್ಚಿಟ್ಟ FSL ರಿಪೋರ್ಟ್​..
Share on WhatsAppShare on FacebookShare on Telegram

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್​ ಅಂಡ್​ ಗ್ಯಾಂಗ್​ ಸದ್ಯಕ್ಕೆ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆಗಳಿಲ್ಲ. ಮರಣೋತ್ತರ ಪರೀಕ್ಷೆಯ ಸ್ಯಾಂಪಲ್ಸ್​ನ FSL ರಿಪೋರ್ಟ್ ಪೊಲೀಸ್ರ ಕೈ ಸೇರಿದ್ದು ಕೊಲೆಯ ಭೀಕರತೆ ಅನಾವರಣ ಆಗಿದೆ.

ADVERTISEMENT

ಎದೆಯ ಎಲುಬು ಮುರಿದು ಹೋಗಿದೆ, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು, ಆ ಬಳಿಕ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮೊಣಕಾಲು ಮೂಳೆಯೂ ಮುರಿದು ಹೋಗಿದೆ. ಬಲಗಣ್ಣಿಗೂ ಗಾಯವಾಗಿದೆ. ಮಾರಣಾಂತಿಕವಾಗಿ ಹಲ್ಲೆ ಮಾಡುವಾಗ ಟೆಂಪೋಗೆ ಬಲವಾಗಿ ಹೊಡೆದಿರೋದು ಸಹ ಬೆಳಕಿಗೆ ಬಂದಿದೆ.

ಒಂದಲ್ಲ ಎರಡಲ್ಲ ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆಗಳು ಪತ್ತೆ ಆಗಿವೆ ಎನ್ನಲಾಗಿದೆ.. ನಟ ದರ್ಶನ್ ಸೇರಿ ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದು, ಎಲ್ಲರೂ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ.

ಇದರಲ್ಲಿ ದರ್ಶನ್, ಕಾರ್ತಿಕ್ ಅಲಿಯಾಸ್​ ಕಪ್ಪೆ, ಕೇಶವಮೂರ್ತಿ, ರವಿಶಂಕರ್, ನಂದೀಶ್ ಹಾಗೂ ದೀಪಕ್ ಸೇರಿ ಆರಕ್ಕೂ ಹೆಚ್ಚು ಜನರ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಪತ್ತೆ ಆಗಿವೆ.. ಆರೋಪಿಗಳಿಗೆ ಶಿಕ್ಷೆ ಕೊಡಿಸಲು ರಕ್ಷದ ಕಲೆಗಳು ಅಂಟಿದ ಬಟ್ಟೆ, ಬಹು ದೊಡ್ಡ ಸಾಕ್ಷ್ಯವಾಗುವ ಸಾಧ್ಯತೆಯಿದೆ.

ಸದ್ಯ ಎಲ್ಲಾ ಆರೋಪಿಗಳ ಬಟ್ಟೆಗಳನ್ನು ಸಂಬಂಧಿಸಿದ ಎಫ್​ಎಸ್​ಎಲ್‌ಗೆ ಕಳುಹಿಸಿ ವರದಿ ಪಡೆದುಕೊಂಡಿದ್ದಾರೆ ಕಾಮಾಕ್ಷಿಪಾಳ್ಯ ಪೊಲೀಸರು. ಇದಲ್ಲದೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ್ದ ಹಗ್ಗ, ರಿಪೀಸ್ ಕಟ್ಟಿಗೆ, ಶವ ಸಾಗಿಸಿದ ಕಾರಿನಲ್ಲೂ ರಕ್ತದ ಕಲೆಗಳು ಪತ್ತೆ ಆಗಿವೆ..

ನಟ ದರ್ಶನ‌್ ಬಟ್ಟೆ ಮೇಲೆ ರಕ್ತದ ಕಲೆಗಳು ಇರುವುದು ಈಗಾಗಲೇ ಪತ್ತೆಯಾಗಿತ್ತು. ಈಗ ಮತ್ತಷ್ಟು ಕಡೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ ಆಗಿವೆ ಎನ್ನಲಾಗಿದೆ. ರೇಣುಕಾಸ್ವಾಮಿಯನ್ನ ಟೆಂಪೋಗೆ ಬಡಿದಿದ್ದು, ತಲೆಗೆ ಗಂಭೀರ ಗಾಯವಾಗಲು ಕಾರಣ ಎಂದು ಪರೀಕ್ಷೆಯಲ್ಲಿ ಗೊತ್ತಾಗಿದೆ.

ಬಡಿತದ ರಭಸಕ್ಕೆ ಮೆದುಳಿನ ಒಂದು ಭಾಗ ಪ್ರೆಸ್ ಆಗಿರೋದು ವರದಿಯಲ್ಲಿ ಬೆಳಕಿಗೆ ಬಂದಿದೆ. ಒಟ್ಟಾರೆ ಬಂಧನವಾಗಿ ಎರಡು ತಿಂಗಳು ಕಳೆದಿರುವ ದರ್ಶನ್​ ಅಂಡ್​ ಗ್ಯಾಂಗ್​ ಜೈಲಿನಿಂದ ಬಿಡುಗಡೆ ಆಗುವುದೇ ಅನುಮಾನ ಎನ್ನುವಂತಾಗಿದೆ. ಅಭಿಮಾನಿಗಳು ಮಾತ್ರ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಚಾರ್ಜ್​ಶೀಟ್​ನಲ್ಲಿ ಸಾಕ್ಷಿಗಳು ಪ್ರಬಲ ಆಗುತ್ತಲೇ ಇವೆ.

ಕೃಷ್ಣಮಣಿ

Tags: Actor Darshanactor darshan arrestactor darshan arrestedactor darshan case updateschallenging Star Darshanchallenging star darshan arrestedDarshanDarshan Arrestdarshan arrested in murder casedarshan arrested in mysuruDarshan Casedarshan in jaildarshan sent to judicial custodydarshan sent to parappana agrahara jaildarshan thoogudeep arrestedDARSHAN THOOGUDEEPAkannada actor darshanPavitragowda
Previous Post

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಾದಕ್ಕೆ ಕಾರಣವಾದ ರಾಹುಲ್ ಗಾಂಧಿ ಆಸನ ವ್ಯವಸ್ಥೆ; ಸರಕಾರ ಹೇಳಿದ್ದೇನು?

Next Post

‘ಪೆಪೆ’ ಟೀಮ್ ಜೊತೆ ರಾಘಣ್ಣನ ಬರ್ತ್ಡೇ

Related Posts

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ
Top Story

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

by ಪ್ರತಿಧ್ವನಿ
February 15, 2026
0

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ (Byrathi Basavaraj) ಅವರನ್ನು ಫೆಬ್ರವರಿ 21ರವರೆಗೆ ಸಿಐಡಿ ಕಸ್ಟಡಿಗೆ ನೀಡುವಂತೆ...

Read moreDetails
ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

February 15, 2026
Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ  ಮಗು ಸಾ***

Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ ಮಗು ಸಾ***

February 15, 2026
ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶ*ವಾಗಿ ಪತ್ತೆ

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶ*ವಾಗಿ ಪತ್ತೆ

February 15, 2026
Accident: ಶಿವರಾತ್ರಿ ಹಬ್ಬದ ದಿನವೇ ನೆಲಮಂಗಲ ಬಳಿ ಭೀಕರ ಅಪಘಾತ: ಐವರು ಸಾ**

Accident: ಶಿವರಾತ್ರಿ ಹಬ್ಬದ ದಿನವೇ ನೆಲಮಂಗಲ ಬಳಿ ಭೀಕರ ಅಪಘಾತ: ಐವರು ಸಾ**

February 15, 2026
Next Post
‘ಪೆಪೆ’ ಟೀಮ್ ಜೊತೆ ರಾಘಣ್ಣನ ಬರ್ತ್ಡೇ

‘ಪೆಪೆ’ ಟೀಮ್ ಜೊತೆ ರಾಘಣ್ಣನ ಬರ್ತ್ಡೇ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada