ಅವರೆಲ್ಲಾ ಸಾಮಾಜಿಕ ನ್ಯಾಯ, ಸಂವಿಧಾನದ ವಿರೋಧಿಗಳು : ಗಣತಂತ್ರ ದಿನದಂದೇ ವಿಪಕ್ಷಗಳ ವಿರುದ್ಧ ಸಿಎಂ ಗುಡುಗು
ಬೆಂಗಳೂರು : ದೇಶದೆಲ್ಲೆಡೆ 77ನೇ ಗಣರಾಜ್ಯೋತ್ಸವದ ಸಂಭ್ರಮ, ಸಡಗರ ಮನೆಮಾಡಿದ್ದು, ರಾಷ್ಟ್ರ ರಾಜ್ಯಧಾನಿ ನವದೆಹಲಿಯು ಸಂಪೂರ್ಣ ತ್ರಿವರ್ಣಮಯವಾಗಿದೆ. ರಾಜ್ಯದಲ್ಲಿಯೂ ಗಣತಂತ್ರ ದಿನದ ಸಡಗರ ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ...
Read moreDetails








