ಬೆಂಗಳೂರಿನ ತಿಂಡಿ ಪ್ರಿಯರಿಗೆ ಗುಡ್ ನ್ಯೂಸ್ : 24×7 ಹೋಟೆಲ್ ಸೇವೆಗೆ ಸರ್ಕಾರ ಅಸ್ತು!
ಬೆಂಗಳೂರು ಜನರು ತಿಂಡ ತಿನಿಸುಗಳನ್ನು ಸಿಕ್ಕಾಪಟ್ಟೆ ಇಷ್ಟ ಪಡುವವರು. ಅದರಲ್ಲೂ ರಾತ್ರಿ ಹೊತ್ತು ಏನಾದರೂ ತಿನ್ಬೇಕು ಅಂತ ಚಡಪಡಿಸೋದು ಜಾಸ್ತಿ. ಅಂಥವರಿಗೆ ಸ್ವೀಟ್ ನ್ಯೂಸ್ ಸಿಕ್ಕಿದೆ. ಇನ್ಮುಂದೆ ...
Read moreDetails