ಭಾರತದ ಅತಿದೊಡ್ಡ ತೇಲುವ ಸೌರ ಯೋಜನೆಗೆ ಪ್ರಹ್ಲಾದ್ ಜೋಶಿ ವಿಸಿಟ್ – ಈ ಫ್ಲೋಟಿಂಗ್ ಸೋಲಾರ್ ಪಾರ್ಕ್ ಪ್ರಾಮುಖ್ಯತೆ ಏನು ಗೊತ್ತಾ..?
ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ ಸ್ಥಾಪಿತವಾಗಿರುವ ಭಾರತದ ಅತಿದೊಡ್ಡ ತೇಲುವ ಸೌರ ಯೋಜನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದ್ದಾರೆ. ಕೇಂದ್ರದ ನೂತನ ಮತ್ತು ರಿನಿವಬಲ್ ಇಂಧನ ಸಚಿವ ...
Read moreDetails







