ED ಕೇವಲ ಒಂದು ಪೊಲಿಟಿಕಲ್ ಏಜೆನ್ಸಿ ಆಗಿದೆ..! ಜಾರಿ ನಿರ್ದೇಶನಾಲಯದ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ!
ಮುಡಾ ಅಕ್ರಮ ನಿವೇಶನ ಪ್ರಕರಣಕ್ಕೆ (Muda scam) ಸಂಬಂಧಪಟ್ಟಂತೆ ಇಡಿ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಕೃಷ್ಣ ಬೈರೇಗೌಡ (Krishna bairegowda) ಮಾತನಾಡಿದ್ದಾರೆ. ನಾನು ಮೀಟಿಂಗ್ ನಲ್ಲಿ ಇದ್ದೆ. ...
Read moreDetails