ಕಂದು ಬಣ್ಣಕ್ಕೆ ತಿರುಗಿದ ಶ್ರೀನಿವಾಸ ಸಾಗರ ಕಾಲುವೆ ನೀರು ; ಜೀವ ಭಯದಲ್ಲಿ ಜನರು!
ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರ ಕಾಲುವೆಗೆ ನಿತ್ಯ ಕಾರ್ಖಾನೆಗಳಿಂದ ವಿಷಯುಕ್ತ ತ್ಯಾಜ್ಯ ಹರಿದು ಬಂದ ಪರಿಣಾಮ ಸುತ್ತಲಿನ ವಾತಾವರಣ ಕಲುಷಿತಗೊಂಡಿದ್ದು, ಇದೀಗ ಸ್ಥಳೀಯ ಜನರು ಆತಂಕಕ್ಕೆ ಈಡಾಗಿದ್ದಾರೆ. ...
Read moreDetails