ಕೆಲವೇ ದಿನದಲ್ಲಿ ವಿನಯ್ ಸಾವಿನ ಸತ್ಯ ಹೊರಬರುತ್ತೆ – ಬಿಜೆಪಿ ಕೇವಲ ರಾಜಕಾರಣ ಮಾಡ್ತಿದೆ: ಶಾಸಕ ಪೊನ್ನಣ್ಣ
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (Vinay sommaiah) ಆತ್ಮಹತ್ಯೆ ಪ್ರಕರಣದಲ್ಲಿ, ತಮ್ಮ ಹೆಸರು ಕೇಳಿಬಂದಿರುವ ಹಿನ್ನಲೆಯಲ್ಲಿ, ಈ ಸಾವಿನ ಬಗ್ಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಸತ್ಯಾಂಶ ಹೊರಬರಲಿದೆ ...
Read moreDetails




