ಸಂಡೂರು ತಹಶೀಲ್ದಾರ್ ದಿಢೀರ್ ವರ್ಗಾವಣೆಗೆ ಲಾಡ್ ಕುಟುಂಬದ ಜಮೀನು ಸರ್ಕಾರಕ್ಕೆ ಸೇರಿದ್ದು ಎಂಬ ಆದೇಶ ಕಾರಣವಾಯಿತೇ?
ಸದನದಲ್ಲಿ ಸಂಡೂರು ಶಾಸಕ ತುಕಾರಾಂ ಹಕ್ಕುಚ್ಯುತಿ ಮಂಡಿಸಲು ಯತ್ನಿಸಿ, ತಹಶೀಲ್ದಾರ್ ಅವರು ಶಿಷ್ಟಾಚಾರ (ಪ್ರೊಟೊಕಾಲ್) ಪಾಲಿಸದೇ ತಮ್ಮನ್ನು ಕಡೆಗಣಿಸುತ್ತಿದ್ದಾರೆ. ಇದು ಜನಪ್ರತಿನಿಧಿಗಳಿಗೆ ಆದ ಅವಮಾನ. ನನ್ನ ಹಕ್ಕುಚ್ಯುತಿಯಾಗಿದೆʼ ...
Read moreDetails





