ಬಿಜೆಪಿಯಲ್ಲಿ ರಾಜಾಹುಲಿಗೆ ಭಾರೀ ಡಿಮ್ಯಾಂಡ್ ! ನಾಮಪತ್ರ ಸಲ್ಲಿಕೆಗೆ ಬರಲೇಬೇಕು ಎಂದು ಅಭ್ಯರ್ಥಿಗಳ ಪಟ್ಟು !
ರಾಜ್ಯದಲ್ಲಿ ಲೋಕಸಮರಕ್ಕೆ ನಾಮಪತ್ರ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು ದೊಡ್ಡ ಬೆಂಬಲಿಗರ ಪಡೆ ಕಟ್ಟಿಕೊಂಡು ಶಕ್ತಿಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸೋದಕ್ಕೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮುಂದಾಗಿದ್ದಾರೆ. ಇತ್ತ ಬಿಜೆಪಿಯಲ್ಲಿ ...
Read moreDetails