ಅಪರೂಪದ ‘ಚಂಪಕ ಸರಸು’ಗೆ ಸಿಕ್ಕಿತು ‘ಯಶೋಮಾರ್ಗ’ದ ಕಾಯಕಲ್ಪ!
ಅರಸನೊಬ್ಬನ ಮನದರಸಿಯ ನೆನಪು, ಒಂದು ಅಮರ ಪ್ರೇಮದ ಸ್ಮಾರಕ, ಮಠವೊಂದರ ಕೊಳ, ಚಂಪಕ(ಸಂಪಿಗೆ) ವನದ ಪುಷ್ಕರಣಿ… ಹೀಗೆ ಹಲವು ಐತಿಹ್ಯ, ಚರಿತ್ರೆಯ ಆಯಾಮಗಳನ್ನು ಹೊಂದಿರುವ ಕಲ್ಯಾಣಿಯೊಂದರ ಕಾಯಕಲ್ಪಕ್ಕೆ ಇದೀಗ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ‘ರಾಕಿ ಬಾಯ್’ ಯಶ್ ಕೈಜೋಡಿಸಿದ್ದಾರೆ! ತಮ್ಮ ಜನಪ್ರಿಯತೆ, ಸ್ಟಾರ್ ಡಂ ನ ...
Read moreDetails