ಕರೋನಾ ನಂತರ ಬತ್ತಿದ ಆದಾಯ : ಬೆಂಗಳೂರಿನ ಸ್ಲಮ್‌ಗಳಲ್ಲಿ ಶಿಕ್ಷಣ ವಂಚಿತ ಮಕ್ಕಳು!
ಸಾಂಕ್ರಾಮಿಕ ರೋಗವು ಪ್ರಾರಂಭವಾಗಿ ಎರಡು ವರ್ಷ ಕಳೆದಿದೆ. ಅದೀಗ ತನ್ನ ಪ್ರಭಾವವನ್ನು ನಿಧಾನವಾಗಿ ಕಡಿಮೆಗೊಳಿಸಲು ಪ್ರಾರಂಭಿಸಿದೆಯಾದರೂ, ಅದರ ವಿನಾಶಕಾರಿ ಪರಿಣಾಮಗಳು ಬಡ ಜನರನ್ನು ಬಾಧಿಸುತ್ತಲೇ ಇದೆ. ಬೆಂಗಳೂರಿನ ...
Read moreDetails