ಮಲೆನಾಡಿನಲ್ಲಿ ಏರುಗತಿಯಲ್ಲಿ KFD ಪ್ರಕರಣ : ಲಸಿಕೆ ಕೊರತೆ ಮಾತ್ರ ಇನ್ನೂ ನೀಗಿಲ್ಲ!
ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಕೆಎಫ್ ಡಿ ಪಾಸಿಟಿವ್ ಪ್ರಕರಣಗಳು ಏರುಗತಿಯಲ್ಲಿದ್ದರೂ ಲಸಿಕೆ ಕೊರತೆ ಮಾತ್ರ ಮುಂದುವರಿದಿದೆ. ಜನವರಿ 31ಕ್ಕೆ ಆ ಹಿಂದಿನ ಬ್ಯಾಚ್ ಲಸಿಕೆಯ ವಾಯಿದೆ ಮುಗಿದಿತ್ತು. ...
Read moreDetails