ದೆಹಲಿಯಲ್ಲಿ ಭಾರೀ ಮಳೆ | ಭಾರತ ಮಂಟಪಂ ವೇದಿಕೆ ಜಲಾವೃತ ; ಅಭಿವೃದ್ಧಿ ಈಜುತ್ತಿದೆ ಎಂದು ಕಾಂಗ್ರೆಸ್ ಲೇವಡಿ
ದೆಹಲಿಯಲ್ಲಿ ಭಾರೀ ಮಳೆಯ ನಂತರ ಜಿ 20 ಶೃಂಗಸಭೆ ನಡೆಯುವ ಸ್ಥಳ ಭಾರತ ಮಂಟಪಂ ವೇದಿಕೆಯು ಜಲಾವೃತವಾಗಿದೆ. ಈ ಕುರಿತು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಾಜ್ಯ ...
Read moreDetails