ಬೆಂಗಳೂರಲ್ಲಿ 200ಕ್ಕೂ ಹೆಚ್ಚು ಮರಗಳು ಧರಾಶಾಹಿ ! ಭಾನುವಾರದ ಮಳೆಗೆ ಬೆಂಗಳೂರು ತತ್ತರ !
ರಾಜ್ಯಕ್ಕೆ ಮುಂಗಾರು (Mansoon) ಪ್ರವೇಶವಾಗಿದ್ದು ,ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರು (Bangalore) ತತ್ತರಿಸಿ ಹೋಗಿದೆ. ರಾಜಧಾನಿ ಬೆಂಗಳೂರಿನಲ್ಲಿ 103.5 ಮಿಲಿಮೀಟರ್ ನಷ್ಟು ಮಳೆಯಾಗಿದ್ದು ,ಬೆಂಗಳೂರಿನ ...
Read moreDetails