3ನೇ ಪೀಠ ಸ್ಥಾಪನೆಗೆ ತೆರೆಮರೆಯಲ್ಲೇ ಸಜ್ಜು : ಪಂಚಮಸಾಲಿ ಸಮಾಜದಲ್ಲಿ ಮತಷ್ಟು ಒಡಕು ಮೂಡುವ ಆತಂಕ
ಕಳೆದ ಫೆಬ್ರವರಿಯಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟ ರಾಜಕೀಯಶಕ್ತಿ ಪ್ರದರ್ಶನ ಮಾಡಿತ್ತು. ಆದರೆ ಅದೇ ಮೀಸಲಾತಿಯ ಹೋರಾಟ ಇದೀಗ ಸಮುದಾಯದ ಸ್ವಾಮೀಜಿಗಳಲ್ಲಿ ಭಿನ್ನಮತ ಉಂಟಾಗಲು ಕಾರಣವಾಗಿದೆ.
Read moreDetails