ಮಹಿಳಾ ಪತ್ರಕರ್ತರ ಬಂಧನ : ತ್ರಿಪುರಾ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಖಂಡನಾ ಸಭೆ!
ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧ ಆರೋಪಗಳ ಮೇಲೆ ಇಬ್ಬರು ಮಹಿಳಾ ಪತ್ರಕರ್ತರ ಬಂಧಿಸಿದ ತ್ರಿಪುರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪತ್ರಕರ್ತರ ಅಧ್ಯಯನ ಕೇಂದ್ರದಿಂದ ಖಂಡನಾ ಸಭೆಗೆ ಕರೆ ನೀಡಿದ್ದಾರೆ. ...
Read moreDetails