ಡಿಕೆ ಸುರೇಶ್ ಗೆ ಒಲಿಯುತ್ತಾ ಕೆಪಿಸಿಸಿ ಅಧ್ಯಕ್ಷ ಗಾದಿ ?! ಸಹೋದರನ ಬೆನ್ನಿಗೆ ನಿಂತ ಡಿಕೆಶಿ !
ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಯ (Cabinet reshuffle) ಕಸರತ್ತು ಒಂದೆಡೆಯಾದ್ರೆ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ (Kpcc president) ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಜೋರು ಜಟಾಪಟಿ ಶುರುವಾಗಿದೆ. ...
Read moreDetails