ಬಸ್ ಸೀಟ್ ವಿಚಾರಕ್ಕೆ ಜಡೆ ಜಗಳ – ಮುಖ..ಮೂತಿ ಕಿತ್ತು ಬರುವಂತೆ ಹೊಡೆದಾಡಿಕೊಂಡ ಮಹಿಳೆಯರು!
ಬೆಳಗಾವಿಯಲ್ಲಿ (Belagavi) ಬಸ್ ಸೀಟ್ ವಿಚಾರಕ್ಕೆ ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. ಈ ಜಡೆಜಗಳದಲ್ಲಿ ಓರ್ವ ಯುವತಿಗೆ ಕುತ್ತಿಗೆ ಮುಖದ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿದೆ. Screenshot ...
Read moreDetails