ವೈಜಾಗ್ ಸ್ಟೀಲ್ ಪ್ಲಾಂಟ್ ಖಾಸಗಿಕರಣ ವಿರೋಧಿಸಿ “ಮಹಾ ಪಾದಯಾತ್ರೆ”
ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆಯ ಖಾಸಗೀಕರಣವನ್ನು ವಿರೋಧಿಸಿ ವಿವಿಧ ಪಕ್ಷಗಳ ಮುಖಂಡರು ಭಾನುವಾರ ವಿಶಾಖಪಟ್ಟಣದಲ್ಲಿ ‘ಮಹಾ ಪಾದಯಾತ್ರೆ’ ನಡೆಸಿದ್ದಾರೆ. ಕಾಕತೀಯ ಆರ್ಚ್‌ನಿಂದ ನಗರದ ಹಳೆಯ ಗಾಜುವಾಕ ಪ್ರದೇಶದವರೆಗೆ ಪಾದಯಾತ್ರೆಯನ್ನು ...
Read moreDetails