ತ್ರಿಶೂರ್ ಪೂರಂ ಛತ್ರಿಯಲ್ಲಿ ʼಸಾವರ್ಕರ್ʼ ಚಿತ್ರ : ಕೋಮುವಾದ ಮಾಡಬೇಡಿ ಎಂದು ಆಗ್ರಹಿಸಿದ ಕೇರಳಿಗರು!
ಕೇರಳದ ಪ್ರಸಿದ್ಧ ತ್ರಿಶೂರ್ ಪೂರಂನ ಮುನ್ನ ನಡೆಯುವ ಆನಾ ಚಮಯಂ (ಆನೆ ಶೃಂಗಾರ) ಸಮಯದಲ್ಲಿ ಪಾರಮೆಕ್ಕಾವು ದೇವಸ್ವಂ ಪ್ರದರ್ಶಿಸಿದ ಛತ್ರಿಗಳು ವಿವಾದಕ್ಕೆ ನಾಂದಿ ಹಾಡಿದೆ. ಹಿಂದೂ ಬಲಪಂಥೀಯ ...
Read moreDetails
