ಬೆಳಗಾವಿಯಲ್ಲಿ ಮಿತಿಮೀರಿದ ಮರಾಠಿ ಗೂಂಡಾಗಳ ಪುಂಡಾಟಿಕೆ – ಕನ್ನಡ ಮಾತನಾಡಿದ್ದಕ್ಕೆ ರಕ್ತ ಬರುವಂತೆ ಹಲ್ಲೆ !
ಬೆಳಗಾವಿಯಲ್ಲಿ (Belagavi) ಮರಾಠಿಗರ ಪುಂಡಾಟಿಕೆ, ಗೂಂಡಾ ವರ್ತನೆ, ಪುಡಿ ರೌಡಿತನ ನಿಲ್ಲುವಂತೆ ಕಾಣುತ್ತಿಲ್ಲ. ಇಂದು ಮತ್ತೆ ಕನ್ನಡಿಗರ ಮೇಲೆ ಗೂಂಡಾಗಿರಿ ಮೆರೆದಿರುವ ಪುಂಡರು ರಕ್ತ ಬರುವಂತೆ ಹಲ್ಲೆ ...
Read moreDetails