• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಹಾರಾಷ್ಟ್ರ ದೇಗುಲದಲ್ಲಿ ಕರ್ನಾಟಕ ಶಾಸಕರಿಗೆ ನೋ ಎಂಟ್ರಿ ಅಂತೆ ! ದರ್ಪ ಮೆರೆದ ಶಿವಸೇನೆ ಕಾರ್ಯಕರ್ತರು ! 

Chetan by Chetan
December 12, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಮಹಾರಾಷ್ಟ್ರ ದೇಗುಲದಲ್ಲಿ ಕರ್ನಾಟಕ ಶಾಸಕರಿಗೆ ನೋ ಎಂಟ್ರಿ ಅಂತೆ ! ದರ್ಪ ಮೆರೆದ ಶಿವಸೇನೆ ಕಾರ್ಯಕರ್ತರು ! 
Share on WhatsAppShare on FacebookShare on Telegram

ಕರ್ನಾಟಕದ (Karnataka) ಜನ ಪ್ರತಿನಿಧಿಗಳನ್ನು ಮಹಾರಾಷ್ಟ್ರದಲ್ಲಿ ಅವಮಾನಿಸಲಾಗಿದೆ.ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ (Maharashtra kollapura) ಶಿವಸೇನೆ (Shiv sene) ಕಾರ್ಯಕರ್ತರು ಮತ್ತೆ ಪುಂಡಾಟ ನಡೆಸಿದ್ದಾರೆ. ಇಲ್ಲಿನ ಶ್ರೀಅಂಬಾಬಾಯಿ ದೇವಸ್ಥಾನಕ್ಕೆ ಬಿಜೆಪಿ (BJP) ಮಾಜಿ ಸಚಿವ ಪ್ರಭು ಚವಾಣ್, ಸುನಿಲ್‌ಕುಮಾ‌ರ್ (Sunil Kumar) ಸೇರಿ ಕೆಲ ಶಾಸಕರು ದರ್ಶನಕ್ಕೆ ತೆರಳಿದ ವೇಳೆ ಹೈ ಡ್ರಾಮಾ ನಡೆದಿದೆ.

ADVERTISEMENT

ಕರ್ನಾಟಕದ ಶಾಸಕರು ದೇವಸ್ಥಾನದ ಬಳಿ ಬರ್ತಿದ್ದಂತೆ ಶಿವಸೇನೆ ಕಾರ್ಯಕರ್ತರು ನಾಯಕರನ್ನು ದೇಗುಲಕ್ಕೆ ಹೋಗದಂತೆ ಅಡ್ಡಿಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಶಾಸಕರಿಗೆ ನೋ ಎಂಟ್ರಿ (No entry) ಎಂದು ಶಿವಸೇನೆಯ ಕಾರ್ಯಕರ್ತರು ಸಣ್ಣ ತನ ಪ್ರದರ್ಶಿಸಿದ್ದಾರೆ.

ಸೋಮವಾರ ಡಿಸೆಂಬರ್ 9ರಂದು ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮಹಾಮೇಳಾವ ಮಾಡಲು ಮುಂದಾದ ವೇಳೆ  ಅವರನ್ನು ಬಂಧಿಸಲಾಗಿತ್ತು ಮತ್ತು ನಾಯಕರನ್ನ ಬೆಳಗಾವಿಗೆ ಬರದಂತೆ ಗಡಿಯಲ್ಲಿ ತಡೆಹಿಡಿದಿದ್ದರು.ಹೀಗಾಗಿ ಕೊಲ್ಲಾಪುರಕ್ಕೆ ಭೇಟಿ ನೀಡಿದ್ದ ಕರ್ನಾಟಕ ಶಾಸಕರಿಗೆ ಶಿವಸೇನೆ ಕಾರ್ಯಕರ್ತರು ಈ ರೀತಿ ದರ್ಪ ಮೆರೆದಿದ್ದಾರೆ.

Tags: ಅಂಬಾ ಬಾಯಿ ದೇವಸ್ಥಾನಎಂ ಇ ಎಸ್ಪ್ರಭು ಚೌಹಾಣ್ಮಹಾರಾಷ್ಟ್ರಶಿವಸೇನೆ ಪುಂಡಾಟ
Previous Post

ಬೆಳಗಾವಿಯಲ್ಲಿ ಪ್ರತಿಭಟನೆಯ ಪರ್ವ ! ಇಂದು ಪಂಚಮಸಾಲಿ ಸೇರಿದಂತೆ ಹಲವು ಪ್ರತಿಭಟನೆ ! 

Next Post

ವೀರ ಸೇನಾನಿಗಳಿಗೆ ಅಪಮಾನ ! ಇಂದು ಕೊಡಗು ಜಿಲ್ಲೆ ಬಂದ್ ! 

Related Posts

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ
Top Story

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

by ಪ್ರತಿಧ್ವನಿ
April 29, 2026
0

ಒಡಿಶಾದ ಖಿಯೋಂಜರ್ ಜಿಲ್ಲೆಯಲ್ಲಿ ನಡೆದ ಘಟನೆೊಂದು ಸಮಾಜದ ಸಂವೇದನಾಶೀಲತೆಯ ಕೊರತೆ ಮತ್ತು ಆಡಳಿತದ ಕಠೋರತೆಯನ್ನು ಬಯಲಿಗೆಳೆದಿದೆ. ಬಡ ಆದಿವಾಸಿ ಯುವಕ ಜೀತು ಮುಂಡಾ ತನ್ನ ಸತ್ತ ಅಕ್ಕನ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

April 28, 2026
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
Next Post
ವೀರ ಸೇನಾನಿಗಳಿಗೆ ಅಪಮಾನ ! ಇಂದು ಕೊಡಗು ಜಿಲ್ಲೆ ಬಂದ್ ! 

ವೀರ ಸೇನಾನಿಗಳಿಗೆ ಅಪಮಾನ ! ಇಂದು ಕೊಡಗು ಜಿಲ್ಲೆ ಬಂದ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!