ಮತಯಂತ್ರಗಳನ್ನು ಹ್ಯಾಕ್ ಮಾಡದಿದ್ದರೆ UP ಚುನಾವಣೆಯಲ್ಲಿ BJP ಸೋಲುತ್ತದೆ: ಮಾಯಾವತಿ
ನಿನ್ನೆಯಷ್ಟೇ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಆಯೋಗ ದಿನಾಂಕವನ್ನ ಘೋಷಿಸಿತ್ತು. ಅದರಂತೆಯೇ, ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಈ ಬಗ್ಗೆ ಮಾತನಾಡಿರುವ BSP ಮುಖ್ಯಸ್ಥೆ ಮಾಯಾವತಿ ...
Read moreDetails