ಪಂಚಮಸಾಲಿ ಹೊಸ ಪೀಠದ ಹಿಂದಿದೆಯೇ ರಾಜಕೀಯ ತಂತ್ರಗಾರಿಕೆ?
ನಿರಾಣಿಯ ಕುಮ್ಮಕ್ಕಿನಿಂದಲೇ ಮೂರನೇ ಪೀಠ ಹುಟ್ಟಿಕೊಳ್ಳುತ್ತಿದೆ. ಆ ಮೂಲಕ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸ್ವತಃ ಕೂಡಲಸಂಗಮ ಸ್ವಾಮೀಜಿ ಮತ್ತು ಮೀಸಲಾತಿ ಹೋರಾಟದ ಮುಂಚೂಣಿ ನಾಯಕರು ...
Read moreDetailsನಿರಾಣಿಯ ಕುಮ್ಮಕ್ಕಿನಿಂದಲೇ ಮೂರನೇ ಪೀಠ ಹುಟ್ಟಿಕೊಳ್ಳುತ್ತಿದೆ. ಆ ಮೂಲಕ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸ್ವತಃ ಕೂಡಲಸಂಗಮ ಸ್ವಾಮೀಜಿ ಮತ್ತು ಮೀಸಲಾತಿ ಹೋರಾಟದ ಮುಂಚೂಣಿ ನಾಯಕರು ...
Read moreDetailsಮುಖ್ಯವಾಗಿ ಸಂಪುಟ ಪುನರ್ ರಚನೆಯ ಮೂಲಕ ಸರ್ಕಾರ ಮತ್ತು ಪಕ್ಷದ ನಡುವಿನ ಸಮನ್ವಯತೆಗೆ ಹೆಚ್ಚು ಆದ್ಯತೆ ನೀಡುವುದು ಚುನಾವಣಾ ಕಣದಲ್ಲಿ ಪಕ್ಷದ ವರಿಷ್ಠರ ಯೋಜನೆಯಾಗಿದೆ. ಅದರಂತೆ ಎರಡನೇ ...
Read moreDetailsಕಳೆದ ಹದಿನೈದು ದಿನದಲ್ಲಿ ಎಲ್ ಪಿಜಿ(ಗೃಹ ಬಳಕೆ ಅಡುಗೆ ಅನಿಲ) ಬೆಲೆ ಎರಡು ಬಾರಿ ಏರಿಕೆಯಾಗಿ, 50 ರೂ. ಹೆಚ್ಚಾಗಿದೆ. ಹಾಗಾಗಿ ಒಂದು ಸಿಲಿಂಡರ್ ಬೆಲೆ ಈಗ ...
Read moreDetailsಅಂತಹ ತಂತ್ರಗಾರಿಕೆಯ ಭಾಗವಾಗಿಯೇ ಶುಕ್ರವಾರ ರಾತ್ರಿ ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ, ಮಹೇಶ್ ಕುಮಟಳ್ಳಿ, ಪ್ರತಾಪ್ ಗೌಡ ಪಾಟೀಲ ಮುಖ್ಯಮಂತ್ರಿ ಬೊಮ್ಮಾಯಿ ಅವರ ಆರ್ ಟಿ ನಗರ ...
Read moreDetailsಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆಗೆ ಭಾರತೀಯ ಜನತಾ ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಆದರೆ, ಯಡಿಯೂರಪ್ಪ ತಮಗೆ ಕನಿಷ್ಟ ಒಂದು ತಿಂಗಳು ಕಾಲಾವಕಾಶ ನೀಡುವಂತೆ ಕೋರಿಕೊಂಡಿದ್ದಾರೆ! ಹೌದು, ...
Read moreDetailsಕೆಲವು ದಿನಗಳಿಂದ ತಣ್ಣಗಾಗಿದ್ದ ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆಯ ಕೂಗು ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪುತ್ರದ್ವಯರೊಂದಿಗೆ ದೆಹಲಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ...
Read moreDetailsಕೇಂದ್ರ ಸಂಪುಟ ವಿಸ್ತರಣೆಯ ಮೇಲೆ ಕರ್ನಾಟಕ ಬಿಜೆಪಿಯ ಬಹಳ ನಿರೀಕ್ಷೆಗಳು ಇದ್ದವು. ಅಂತಹ ನಿರೀಕ್ಷೆಗಳನ್ನೆಲ್ಲಾ ಬಹುತೇಕ ಹುಸಿಗೊಳಿಸಿ ಬಿಜೆಪಿಯ ನಾಯಕರಿಗೇ ಅಚ್ಚರಿಯಾಗುವಂತೆ ನಾಲ್ವರು ಸಂಸದರು ಮೋದಿ ಸಂಪುಟದಲ್ಲಿ ...
Read moreDetailsಒಂದು ಕಡೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕರೋನಾ ಬಿಕ್ಕಟ್ಟಿನ ಅತೀವ ಕಾರ್ಯದೊತ್ತಡದ ನಡುವೆಯೂ ದಿಢೀರನೇ ತವರು ಕ್ಷೇತ್ರ ಶಿಕಾರಿಪುರಕ್ಕೆ ತೆರಳಿದ್ದರೆ, ಮತ್ತೊಂದು ಕಡೆ ಅವರ ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada