ಕೊವ್ಯಾಕ್ಸಿನ್ ದರೋಡೆ? ಕೇಂದ್ರ ಸರ್ಕಾರ ಮತ್ತು ಭಾರತ್ ಬಯೋಟೆಕ್ ನಡುವಿನ ರಹಸ್ಯ ಒಪ್ಪಂದ, ರಾಯಲ್ಟಿ ಹಣದಲ್ಲಿ ಭಾರಿ ಗೋಲ್‌ಮಾಲ್!
ದೇಸಿ ಲಸಿಕೆ ಕೊವ್ಯಾಕ್ಸಿನ್ ಹೆಸರಲ್ಲಿ ಸರ್ಕಾರ ಮತ್ತು ಭಾರತ್ ಬಯೋಟೆಕ್ ನಡುವಿನ ಒಪ್ಪಂದದಲ್ಲಿ ದೊಡ್ಡ ಕಿಕ್ಬ್ಯಾಕ್ ವ್ಯವಹಾರ ನಡೆದಿದ್ದು, ಈ ಕಿಕ್ವ್ಯಾಕ್ ಫಲಾನುಭವಿಗಳು ಯಾರೆಂದು ಊಹಿಸುವುದುಕಷ್ಟವೇನಲ್ಲ. ಆರ್ಟಿಕಲ್14 ...
Read moreDetails