ಸರ್ಕಾರದಿಂದ ಹತ್ತು ಸರ್ಕಾರ ಕೋಟಿ ಪರಿಹಾರ ಕೇಳಿದ ಗ್ಯಾಂಗ್ರೇಪ್ ಆರೋಪದಿಂದ ಮುಕ್ತಗೊಂಡ ವ್ಯಕ್ತಿ
ಸಾಮೂಹಿಕ ಅತ್ಯಾಚಾರದ ಆರೋಪದಿಂದ ಮುಕ್ತಗೊಂಡ ವ್ಯಕ್ತಿಯೊಬ್ಬರು ಹತ್ತು ಸಾವಿರಕ್ಕೂ ಅಧಿಕ ಕೋಟಿ ಪರಿಹಾರ ಕೋರಿ ನ್ಯಾಯಾಲಯದ ಕದ ತಟ್ಟಿರುವ ಅಚ್ಚರಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ರತ್ಲಾಮ್ನ ಕಾಂತಿಲಾಲ್ ಭೀಲ್ ಎಂಬ ವ್ಯಕ್ತಿ, ತನಗೆ ಉಂಟಾದ ಅವಮಾನ ಮತ್ತು ಮಾನಸಿಕ ನೋವನ್ನು ಸರಿದೂಗಿಸಲು ...
Read moreDetails