ಅಂತರ್ಜಾಲ ಸ್ಥಗಿತ – ಡಿಜಿಟಲ್ ಯುಗದ ಬೌದ್ಧಿಕ ಕ್ರೌರ್ಯ
ಮಧ್ಯ ಯುಗದ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಮತ್ತು ನಂತರದ ನಿರಂಕುಶ ರಾಜಪ್ರಭುತ್ವದ ಕಾಲಘಟ್ಟದಲ್ಲಿ ಪ್ರಜೆಗಳ ಪ್ರತಿರೋಧವನ್ನು ಹತ್ತಿಕ್ಕಲು ಕ್ರೂರ ಪದ್ಧತಿಗಳನ್ನು ಅನುಸರಿಸಲಾಗುತ್ತಿತ್ತು. ವರ್ಷಗಟ್ಟಲೆ ಕತ್ತಲೆ ಕೋಟೆಗಳಲ್ಲಿ ಕೂಡಿಹಾಕುವುದು, ಗೃಹಬಂಧನಕ್ಕೊಳಪಡಿಸುವುದು, ...
Read more