ಈ ನೆಲದಲ್ಲಿ ಗೋಡ್ಸೆ ಸಂತತಿಗಳನ್ನ ಬುಡ ಸಮೇತ ಕಿತ್ತು ಹಾಕಬೇಕು : ಬಿ.ಕೆ ಹರಿಪ್ರಸಾದ್
ಉಡುಪಿ ಜಿಲ್ಲೆಯ ಕಾರ್ಕಳ ಉದ್ವಿಗ್ನವಾಗಿದ್ದು, ಕಾರ್ಕಳದಲ್ಲಿ ರಾತ್ರೋರಾತ್ರಿ ಗೋಡ್ಸೆ ರಸ್ತೆ ಪ್ರತ್ಯಕ್ಷವಾಗಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಖಾರವಾಗಿ ಟೀಕಿಸಿರುವ ಬಿಕೆ ಹರಿಪ್ರಸಾದ್ ...
Read moreDetails