ಬೆಂಗಳೂರಿನಲ್ಲಿ 7 ಮಂದಿ ಮಕ್ಕಳು ನಾಪತ್ತೆ : ಎಲ್ಲರ ಮನೆಯಲ್ಲೂ ಒಂದೇ ತರಹದ ಚೀಟಿ ಪತ್ತೆ!
ಮಕ್ಕಳನ್ನ ಬೆಳಗ್ಗೆ ಸಮಯ ವಾಕಿಂಗ್ ಕಳುಹಿಸೋಕು ಈಗ ನಗರ ನಿವಾಸಿಗಳು ಯೋಚಿಸುವಂತಾಗಿದೆ. ಬೆಳಗ್ಗೆ ವಾಕಿಂಗ್ ಹೋಗಿ ಬರ್ತಿವಿ ಎಂದು ಮನೆಯಿಂದ ಹೊರಟಿದ್ದ 7 ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 7 ಜನ ಮಕ್ಕಳು ನಾಪತ್ತೆಯಾಗಿದ್ದು ಇಡೀ ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿಬೀಳುವಂತಾಗಿದೆ. ಸೋಲದೇವನಹಳ್ಳಿ ಠಾಣ ವ್ಯಾಪ್ತಿಯ ...
Read more