ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ
ಗೋದ್ರಾ ರೈಲು ದುರಂತದಲ್ಲಿ ಅಗ್ನಿಗೆ ಆಹುತಿಯಾದ 57 ಅಮಾಯಕ ಜೀವಗಳಿಗೆ ನ್ಯಾಯ ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯವೇ ಆಗಿತ್ತು. ಅಪರಾಧಿಗಳನ್ನು ಗುರುತಿಸಿ ಶಿಕ್ಷೆಗೊಳಪಡಿಸಬೇಕಾಗಿತ್ತು. ಆದರೆ ಅಪರಾಧಿಗಳನ್ನು ವ್ಯಕ್ತಿಗಳಲ್ಲಿ ಗುರುತಿಸದೆ, ...
Read more