ಲಿಂಗಾಯತ ನಾಯಕರಿಲ್ಲದೆ ಬಿಜೆಪಿ ಗೆಲ್ಲಲ್ಲ ಎಂದ ಪ್ರದೀಪ್ ಶೆಟ್ಟರ್: ಪಕ್ಷದ ನಾಯಕರಿಂದಲೇ ಆಕ್ಷೇಪ
ವೀರಶೈವ ಲಿಂಗಾಯತ ನಾಯಕರು ಬಿಜೆಪಿಯ ನಾಯಕರಾದರೆ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ ಎಂಬ ಎಮ್ಎಲ್ಸಿ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿಕೆಗೆ ಬಿಜೆಪಿ ಪಕ್ಷದ ನಾಯಕರಿಂದ ಅಸಮಾಧಾನ ವ್ಯಕ್ತವಾಗಿದೆ. ...
Read moreDetails