ನಮ್ಮೂರ ತಿಂಡಿ ಹೋಟೆಲ್ ಸ್ಟೀಮರ್ನಲ್ಲಿ ಸ್ಫೋಟ ; ಮೂವರಿಗೆ ಗಾಯ, ಆಸ್ಪತ್ರೆಗೆ ರವಾನೆ
ನಗರದ ನಾಗರಭಾವಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್ನಲ್ಲಿ ಶನಿವಾರ (ಆಗಸ್ಟ್ 12) ಮಧ್ಯಾಹ್ನ ಇಡ್ಲಿ ತಯಾರಿಕೆಗೆ ಬಳಸುವ ಬಿಸಿ ನೀರಿನ ಬಾಯ್ಲರ್ (ಸ್ಟೀಮರ್) ಸ್ಫೋಟಗೊಂಡು ಮೂವರು ಗಾಯಗೊಂಡಿದ್ದಾರೆ. ಹೋಟೆಲ್ನ ...
Read moreDetails