ಬೆಂಗಳೂರಲ್ಲಿ ಹೆಚ್ಚಾದ ಡೆಂಘೀ ಪ್ರಕರಣ ! ಟೆಸ್ಟಿಂಗ್ ಕಿಟ್ಗಳ ಕೊರತೆಯನ್ನ ಮುಚ್ಚಿಡ್ತಾ ಬಿಬಿಎಂಪಿ ?!
ಬೆಂಗಳೂರಿನಲ್ಲಿ (Bangalore) ದಿನದಿಂದ ದಿನಕ್ಕೆ ಡೆಂಘೀ (Dengue) ಪ್ರಕರಣ ಏರಿಕೆಯಾಗಿದ್ದು, ಸದ್ಯ ನಗರದಲ್ಲಿ 1,500 ಡೆಂಘೀ ಪ್ರಕರಣಗಳು ಇದುವರೆಗೂ ವರದಿಯಾಗಿವೆ. ಆದ್ರೆ, ಡೆಂಘೀ ಟೆಸ್ಟ್ ಮಾಡಿಸುವ Nst ...
Read more