ಕರೋನಾ ನಡುವೆ ಬಂತು ಹೊಸ ವೈರಸ್ ಝೀಕಾ ವೈರಸ್.?
ಕೋವಿಡ್ ಎರಡನೇ ಅಲೆತ ಭೀಕರತೆ ಕ್ರಮೇಣ ಇಳಿಮುಖವಾಗಿ, ನಿಯಂತ್ರಣಕ್ಕೆ ಬಂತು ಎಂಬ ನಿರಾಳತೆಯ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರಾತುರಿಯಲ್ಲಿ ಲಾಕ್ಡೌನ್ ತೆರವು ಮಾಡಿ ಎಲ್ಲವೂ ಮುಗಿದುಹೋಯಿತು. ಇನ್ನೇನು ಆತಂಕವೇ ಇಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವಾಗ ಮತ್ತೊಂದು ಆಘಾತಕಾರಿ ಸೋಂಕು ಇದೀಗ ದೇಶದಲ್ಲಿ ಕಾಣಿಸಿಕೊಂಡಿದೆ. ನಿಫಾ ಮತ್ತು ಕೋವಿಡ್ ಸೋಂಕಿಗೆ ದೇಶದಲ್ಲೇ ಮೊದಲ ಸಾಕ್ಷಿಯಾಗಿದ್ದ, ಆ ಮೂಲಕ ಭಯಾನಕ ಸೋಂಕು ಪತ್ತೆ ಮತ್ತು ನಿರ್ವಹಣೆಯ ...
Read moreDetails