ಕೊಡಚಾದ್ರಿಯ ಪ್ರಶಾಂತತೆಗೆ ಕೊಳ್ಳಿ ಇಟ್ಟ ಕೇಬಲ್ ಕಾರ್ – ಸಿಮೆಂಟ್ ರಸ್ತೆ ಯೋಜನೆ!
ಮಲೆನಾಡಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟಕ್ಕೆ ಚಾರಣ ಹೋಗುವುದೇ ಒಂದು ಅಪೂರ್ವ ಅನುಭವ. ಜೊತೆಗೆ ಅಲ್ಲಿನ ಕಡಿದಾದ, ದುರ್ಗಮ ಮಣ್ಣಿನ ಹಾದಿಯಲ್ಲಿ ನಿಪುಣ ...
Read moreDetails