ADVERTISEMENT

Tag: ಕಾಂಗ್ರೆಸ್ ಸರ್ಕಾರ

ಜನಿವಾರ ಹಾಕಿ ಪರೀಕ್ಷೆ ಬರೆಯುವಂತಿಲ್ಲ..?! ವಿದ್ಯಾರ್ಥಿ ಮೇಲೆ ಅಧಿಕಾರಿಗಳ ದರ್ಪ ಸರಿಯಲ್ಲ ! ಸರ್ಕಾರದ ನಡೆಗೆ ವಿಜಯೇಂದ್ರ ಕೆಂಡ ! 

ಬೀದರ್ ನಲ್ಲಿ (Bidar) ಜನಿವಾರ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿಗಯೊಬ್ಬರಿಗೆ ಸಿಇಟಿ ಪರೀಕ್ಷೆಗೆ (CET Exams) ಅವಕಾಶ ಕೊಡದ ಘಟನೆ,ಜೊತೆಗೆ ಶಿವಮೊಗ್ಗದಲ್ಲಿ (Shimoga) ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ್ಪ ...

Read moreDetails

ರಾಜ್ಯದ ಜನರಿಗೆ ಸರ್ಕಾರದಿಂದ ಬೆಲೆ ಏರಿಕೆಯ ಬರೆ – ಇಂದಿನಿಂದ ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್ ! 

ಕಾಂಗ್ರೆಸ್ ಸರ್ಕಾರದ (Congress guarantee) ಗ್ಯಾರೆಂಟಿಗಳು ರಾಜ್ಯದ ಜನರ ಪಾಲಿಗೆ ವರವೋ ಶಾಪವೋ ಎಂಬಂತಾಗಿದೆ. ಯಾಕಂದ್ರೆ ದಿನನಿತ್ಯ ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಹೆಚ್ಚಾಗುತ್ತಲೇ ಇದೆ.  ...

Read moreDetails

ಕಾಂಗ್ರೆಸ್ ರಾಜ್ಯವನ್ನೇ ಸಾಲದ ಶೂಲಕ್ಕೆ ಏರಿಸಿದೆ.. ಜನ ನಿಮ್ಮನ್ನು ಶೂಲಕ್ಕೆ ಏರಿಸೋದು ಅಷ್ಟೆ ಬಾಕಿ : ಸಿಟಿ ರವಿ 

ಮಧ್ಯಪ್ರದೇಶ (Madhyapradesh) ನಮ್ದೆ ಅಂದ್ರು ಮುಗ್ಗರಿಸಿ ಬಿದ್ರು..ಹರಿಯಾಣದಲ್ಲಿ (Haryana) ಅಧಿಕಾರಕ್ಕೆ ಬರ್ತೀವಿ ಅಂದ್ರು ಹರ್ಕಂಡ್ ಹೋದ್ರು. ಮಹಾರಾಷ್ಟ್ರದಲ್ಲಿ ಜೊತೆ ಇರೋರ್ನು ಉಳಿಸಿಕೊಳ್ಳಲು ಆಗ್ತಿಲ್ಲ.ದೆಹಲಿಯಲ್ಲಿ (Delhi) ಶೂನ್ಯ ಸಂಪಾದನೆ, ...

Read moreDetails

ಇನ್ನೆರಡು ದಿನದಲ್ಲಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ..?! ಡ್ಯಾಮೇಜ್ ತಪ್ಪಿಸಲು ಮುಂದಾದ ಸರ್ಕಾರ .?!

ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha lakshmi scheem) ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಕಳೆದ ಕೆಲ ತಿಂಗಳಿಂದ ಮಹಿಳೆಯರಿಗೆ ...

Read moreDetails

ಕಾಂಗ್ರೆಸ್ ನವರು ಎಲ್ಲವನ್ನೂ ಬಿಟ್ಟವರು.. ಸರ್ಕಾರದ ಬಗ್ಗೆ ಮಾತಾಡೋಕೆ ಅಸಹ್ಯವಾಗುತ್ತೆ : HD KUMARASWAMY 

ನನಗೆ ರಾಜ್ಯ ಸರ್ಕಾರದ ಬಗ್ಗೆ ಮಾತಾಡೋಕೆ ಅಸಹ್ಯವಾಗುತ್ತೆ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಈ ಸರ್ಕಾರ ನಡೆಯುತ್ತಿರುವ ಮಾರ್ಗ ನೋಡಿದಾಗ ಇವರು ...

Read moreDetails

ರಾಜ್ಯ ಸರ್ಕಾರ ಮುಸ್ಲಿಮರ ಕಂಟ್ರೋಲ್ ನಲ್ಲಿದೆ – ಮುಸ್ಲಿಂ ಜನಸಂಖ್ಯೆ ಹೆಚ್ಚಳದ ಬಗ್ಗೆ ಸೂಲಿಬೆಲೆ ಕಳವಳ!

ರಾಯಚೂರಿನಲ್ಲಿ ಯುವ ಬ್ರಿಗೇಡ್ (Yuva brigade) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy sulibele) ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ. ಯುವ ಬ್ರಿಗೇಡ್‌ನ ಬೆಳಕು ಹೊಳಪು ...

Read moreDetails

ಸಿಎಂ ಗೆ 30%.. ಡಿಸಿಎಂ ಗೆ 30%.. ಒಟ್ಟಾರೆ 60% ಕಮಿಷನ್ – ಕಾಂಗ್ರೆಸ್ ವಿರುದ್ಧ ಜೆಡಿಎಸ್ 60% ಬಾಂಬ್  

ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ 60% ಕಮಿಷನ್ ಆರೋಪವನ್ನು ಮುಂದುವರೆಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ CM 30% + DCM 30% = 60% ...

Read moreDetails

ಸಿಎಂ ಗೆ 30%.. ಡಿಸಿಎಂ ಗೆ 30%..ಒಟ್ಟು 60% – ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ 60% ಆರೋಪ ! 

ಬೆಂಗಳೂರು: ರಾಜ್ಯ ಸರ್ಕಾರ 60% ಕಮಿಷನ್ ಸರ್ಕಾರವಾಗಿದೆ ಎಂದು ಮೊನ್ನೆಯಷ್ಟೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಅವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದರು. ...

Read moreDetails

ಪಂಚಮಸಾಲಿಗಳಿಗೆ ಕಾಂಗ್ರೆಸ್ ಸರ್ಕಾರ ಲಾಠಿ..ಬೂಟಿನ ಏಟು ಕೊಟ್ಟಿದೆ – ಮುಂದೆ ಬುದ್ಧಿ ಕಳಿಸುತ್ತೇವೆ : ಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ! 

ಪಂಚಮಸಾಲಿ (Panchamasali) ಪೀಠದ  ಜಯಮೃತ್ಯುಂಜಯ ಶ್ರೀ (Jaya Murthyynjaya swamiji) ಹೇಳಿಕೆ ಮೀಸಲಾತಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ್ದು , ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡದೇ, ಲಾಠಿ, ...

Read moreDetails

ಬಿಜೆಪಿ ಆಪರೇಷನ್ ಮಾಡುವುದೇ ಬೇಡ !! ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರ ಪತನವಾಗುತ್ತೆ ಎಂದ ಜಗದೀಶ್ ಶೆಟ್ಟ‌ರ್ ! 

ಒಂದೆಡೆ ರಾಜ್ಯ ಸರ್ಕಾರವನ್ನು ಕೆಡವಲು ಬಿಜೆಪಿ (BJP) ಸರ್ವ ಪ್ರಯತ್ನವನ್ನು ನಡೆಸುತ್ತಿದೆ. ಹೀಗಾಗಿ ತಮ್ಮ ಶಾಸಕರಿಗೆ ನೂರಾರು ಕೋಟಿ ಆಫರ್ ಕೊಡುತ್ತಿದೆ ಎಂದು ಕಾಂಗ್ರೆಸ್ ನಾಯಕರು (Congress ...

Read moreDetails

ಮುಸ್ಲಿಮರಿಗೆ ಪ್ರತ್ಯೇಕ ಆಸ್ತಿ ಎಲ್ಲಿಂದ ಬಂತು ?! ವಕ್ಸ್ ಬೋರ್ಡ್ ಉದ್ಧಟತನಕ್ಕೆ ಪ್ರತಾಪ್ ಸಿಂಹ ಆಕ್ರೋಶ !

ವಕ್ಸ್ ಬೋರ್ಡ್ (Waqf board) ಆಟಾಟೋಪದ ಬಗ್ಗೆ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ (Mysuru) ಹುಣಸೂರಿನಲ್ಲಿ ಗಣೇಶ ದೇವಾಲಯದ ...

Read moreDetails

ನಾಗಮಂಗಲದ ಗಲಭೆ ತನಿಖೆಯನ್ನು N.I.A ಗೆ ವಹಿಸಿ – ಆರ್.ಅಶೋಕ್ !

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (congress govt) ಅಧಿಕಾರಕ್ಕೆ ಬಂದ ನಂತರದಲ್ಲಿ, ಇತ್ತೀಚಿನ ಗಣೇಶ ಹಬ್ಬದ (ganesha festival) ಸಂದರ್ಭದಲ್ಲಿ ರಾಜ್ಯದ ಬೇರೆ ಬೆರೆ ಕಡೆಗಳಲ್ಲಿ ನಡೆದ ಘಟನೆಗಳಿಗೆ ...

Read moreDetails

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮತಾಂದತೆ ಮಿತಿಮೀರಿದೆ – ಸಿ.ಟಿ.ರವಿ !

ಮಂಡ್ಯದ ನಾಗಮಂಗಲದಲ್ಲಿ (Nagamangala) ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (C T ravi) ಟ್ವಿಟ್ ಮಾಡುವ ಮೂಲಕ ...

Read moreDetails

ಸರ್ಕಾರ ಕೆಡವಲು ಸಾಧ್ಯವಿಲ್ಲ ! ಸಿಟಿ ರವಿಗೆ ಟಾಂಗ್ ಕೊಟ್ಟ ಪ್ರದೀಪ್ ಈಶ್ವರ್ !

ದೀಪಾವಳಿ ಹಬ್ಬದ ಒಳಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿ ಹೋಗುತ್ತೆ ಎಂಬ ಸಿಟಿ ರವಿ ಹೇಳಿಕೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕೌಂಟರ್ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ...

Read moreDetails

ಯಾವುದೇ ಕಾರಣಕ್ಕೂ ಗ್ಯಾರೆಂಟಿ ಯೋಜನೆ ನಿಲ್ಲಿಸುವುದಿಲ್ಲ : ಸಿಎಂ ಸಿದ್ದರಾಮಯ್ಯ !

ಇಂದು 78ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ರಾಜ್ಯಸರ್ಕಾರದ ವತಿಯಿಂದ ಬೆಂಗಳೂರಿನ (Bangalore) ಮಾಣಿಕ್ ಷಾ ಮೈದಾನದಲ್ಲಿ (Manik sha ground) ಸ್ವಾತಂತ್ರ್ಯ ದಿನಾಚರಣೆಯನ್ನ (independence day) ಆಚರಿಸಲಾಯ್ತು. ...

Read moreDetails

ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್ ಕೊಟ್ಟ ಸಚಿವ ಲಾಡ್ ! 

ಸಿನಿಮಾ (Cinema) ಮತ್ತು ಸಾಂಸ್ಕೃತಿಕ (Cultural) ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ಕಲ್ಯಾಣಕ್ಕಾಗಿ ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತಕರ (ಕಲ್ಯಾಣ) ವಿಧೇಯಕ, 2024 ನ್ನು ರೂಪಿಸಿ ...

Read moreDetails

ಇದು ಎಕನಾಮಿಕ್ಸ್ ಅಲ್ಲಾ – ಸಿದ್ರಾಮಿಕ್ಸ್ | ಸಿದ್ದು ವಿರುದ್ಧ ಸಿಟಿ ರವಿ ವ್ಯಂಗ !

ಕಾಂಗ್ರೆಸ್‌ನಲ್ಲಿ (Congress) ಉಂಟಾಗಿರೋ ಸಿಎಂ (cm) ಬದಲಾವಣೆಯ ಚರ್ಚೆಯ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿಟಿ ರವಿ (Bjp MLC CT ravi) ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್‌ಗೆ (Congress) ಬಹುಮತ ಇದೆ ...

Read moreDetails

ಮೈಸೂರು ಪ್ರಾಧಿಕಾರದಲ್ಲಿ 3 ಸಾವಿರ ಕೋಟಿಯ ಹಗರಣ ?! ಸಿದ್ದು ಸರ್ಕಾರಕ್ಕೆ ದೊಡ್ಡ ಸಂಕಷ್ಟ ?!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ಬೃಹತ್ ಹಗರಣವೊಂದು ಬೆಳಕಿಗೆ ಬಂದಿದೆ. ಎಸ್ ಸಿ, ಎಸ್‌ಟಿ ನಿಗಮದ ಹಗರಣಕ್ಕಿಂತಲೂ ದೊಡ್ಡ ಹಗರಣವಾಗಿರೋದು ಬಹಿರಂಗಗೊಂಡಿದೆ. 60 ವರ್ಷದ ಹಿಂದಿನ ಭೂಮಿಗೆ ...

Read moreDetails

ಸಚಿವ ಬಿ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ರನ್ನ ವಶಕ್ಕೆ ಪಡೆದ ಎಸ್.ಐ.ಟಿ ! 

ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಅಕ್ರಮ ವರ್ಗಾವಣೆ ಕೇಸ್ ಗೆ ಸಂಬಂಧಪಟ್ಟಂತೆ ರೋಚಕ ಬೆಳವಣಿಗೆಯಾಗಿದೆ. ಸಚಿವ ಬಿ ನಾಗೇಂದ್ರ (B nagendra) ಆಪ್ತನನ್ನ ಎಸ್.ಐ.ಟಿ ವಶಕ್ಕೆ ಪಡೆದಿದೆ. ...

Read moreDetails

ರಾಜ್ಯದಲ್ಲಿ ಸಚಿವರ ತಲೆದಂಡಕ್ಕೆ ಕ್ಷಣಗಣನೆ ?! ಮಿನಿಸ್ಟರ್ಸ್ ಪಾಳಯದಲ್ಲಿ ಟೆನ್ಶನ್ ! 

ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಆತಂಕ ಶುರುವಾಗಿದೆ . ಸಚಿವ ಸಂಪುಟ (Cabinet) ಪುನರಚನೆ ಮಾಡುವ ಮೂಲಕ , ಸಚಿವರುಗಳ (Ministers) ...

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!