ಸಿಗರೇಟು ಹಂಚಿಕೊಳ್ಳುವುದು ಕರೋನಾಕಾರಕ
ಸಿಗರೇಟು ಹಂಚಿಕೊಳ್ಳುವುದು ಕರೋನಾ ಕಾರಕ
Read moreDetailsಅಮೇರಿಕಾಕ್ಕೆ ಕರೋನಾಕ್ಕಿಂತ ಕ್ರೂರಿಯಾಗಿರುವ ಡೊನಾಲ್ಡ್ ಟ್ರಂಪ್
Read moreDetailsಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆ ಮಟ್ಟದ ಕರೋನಾ ಪ್ರಕರಣ ದಾಖಲಾಗಿದ್ದು, ಒಂದೇ ದಿನದಲ್ಲಿ 7,964 ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಕೇವಲ ಒಂದೇ ದಿನದೊಳಗೆ ಇಷ್ಟು ದೊಡ್ಡ ...
Read moreDetailsಮೇ 31 ರಂದು ಮುಕ್ತಾಯಗೊಳ್ಳುವ ಲಾಕ್‌ಡೌನ್ 4.0 ಬಳಿಕ ಭಾರತದ ಕೋವಿಡ್-19 ಸೋಂಕಿತರಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಕರ್ನಾಟಕ ಕೋವಿಡ್-೧೯ ಆರೋಗ್ಯ ಪಡೆಯ ಅಧಿಕಾರಿಯೂ ಆಗಿರುವ ಬೆಂಗಳೂರು ...
Read moreDetailsವಲಸೆ ಕಾರ್ಮಿಕರನ್ನು ನಿರ್ದಯವಾಗಿ ನಡೆಸಿಕೊಂಡಿರುವ ನಾಗರಿಕ ಸಮಾಜಕ್ಕಿದೆ ತಕ್ಕ ಶಿಕ್ಷೆ
Read moreDetailsಅರುಣ್ ಭೋಥ್ರ ಎಂಬ ಐಪಿಎಸ್ ಅಧಿಕಾರಿ ತನ್ನ ಟ್ವಿಟರ್ ಖಾತೆಯಲ್ಲಿ ಹೀಗೊಂದು ವಿಚಾರ ಪೋಸ್ಟ್ ಮಾಡಿದ್ದರು. ಇದೊಂದು ಹೃದಯ ತುಂಬಿ ಬರುವ ಕಥೆ. ಈ ಫೋಟದಲ್ಲಿ ಕಾಣುವ ...
Read moreDetailsಒಂದು ರೀತಿಯಲ್ಲಿ ಕ್ರೂರಿ ಕರೋನಾವನ್ನು ಕೇಂದ್ರ ಸರ್ಕಾರವೇ ಕೆಂಪು ಹಾಸಿ ಬರಮಾಡಕೊಂಡಿತು. ಇದಾದ ಬಳಿಕ ಸೂಕ್ತವಲ್ಲದ ಸಂದರ್ಭದಲ್ಲಿ, ಸಮರ್ಪಕವಲ್ಲದ ರೀತಿಯಲ್ಲಿ ಲಾಕ್‌ಡೌನ್ ಜಾರಿಗೊಳಿಸಿ ದುರ್ದಿನಗಳನ್ನು ಆಮಂತ್ರಿಸಿಕೊಂಡಿತು. ಈಗ ...
Read moreDetailsಮೇ 26ರ ಸಂಜೆ 5 ಗಂಟೆಗೆ ರಾಜ್ಯ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ನೀಡಿದ ಕರೋನಾ ಸೋಂಕಿನ ಕುರಿತಾದ ಮಾಹಿತಿ ಪ್ರಕಾರ ರಾಜ್ಯದಲ್ಲಿ 101 ಹೊಸ ...
Read moreDetailsಕರೋನಾ ಸೋಂಕು ದೇಶದಲ್ಲಿ ಢಮರುಗ ಬಾರಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ದೆಹಲಿ, ಪಶ್ಚಿಮ ಬಂಗಾಳದಲ್ಲಿ ಕರೋನಾ ರಣಕೇಕೆ ಜೋರಾಗಿದೆ. ಕೇಂದ್ರ ಸರ್ಕಾರ ಅಂತಾರಾಜ್ಯ ಹಾಗೂ ...
Read moreDetailsಭಾರತದಲ್ಲಿ ಈವರೆಗೂ 1.45 ಲಕ್ಷ ಕರೋನಾ ಧೃಡಪಟ್ಟಿದೆ. ಅತೀ ಹೆಚ್ಚು ಕರೋನಾ ಪೀಡಿತ ರಾಷ್ಟ್ರಗಳ ಸಾಲಿನಲ್ಲಿ ಅಗ್ರ 10 ರಳೊಗೆ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಚೀನಾ ತನ್ನ ...
Read moreDetailsಭಾರತದಲ್ಲಿ 2 ತಿಂಗಳ ಬರೋಬ್ಬರಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಸಾಂಕ್ರಾಮಿಕ ರೋಗದ ಹರಡುವಿಕೆ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 6,977 ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಇದು ಸತತ ...
Read moreDetailsಹೊರ ರಾಜ್ಯ ಹಾಗೂ ದೇಶಗಳಿಂದ ಪ್ರಯಾಣಿಕರು ರಾಜ್ಯಕ್ಕೆ ಬರಲು ಅನುಮತಿ ನೀಡಿದ ಬಳಿಕ ರಾಜ್ಯದಲ್ಲಿ ಕಂಡುಬರುತ್ತಿರುವ ಕರೋನಾ ಪೀಡಿತರ ಸಂಖ್ಯೆಯಲ್ಲಿ ತೀವ್ರವಾಗಿ ಏರಿಕೆ ಕಂಡಿದೆ.ಮೇ 24 ರ ...
Read moreDetailsಮಾರ್ಚ್ 24 ರಂದು ಲಾಕ್‌ಡೌನ್ ಆಗುತ್ತಲೇ ರಸ್ತೆಗಿಳಿಯುತ್ತಿದ್ದ ಬಸ್, ಕಾರು, ಆಟೋ ಹಾಗೂ ಇನ್ನೊಂದೆಡೆ ಮೆಟ್ರೋ ರೈಲು, ರೈಲು ಹಾಗೂ ವಿಮಾನಯಾನ ಎಲ್ಲವೂ ಸ್ಥಗಿತಗೊಂಡಿದ್ದವು. ಜನಸಾಮಾನ್ಯರು ಬೀದಿಗಿಳಿಯಲು ...
Read moreDetailsಪ್ರತಿ ದುರಂತವೂ ತನ್ನ ಗರ್ಭದ ಒಳಗೊಂದಿಷ್ಟು ಪಾಠಗಳನ್ನು ಅಡಗಿಸಿಕೊಂಡಿರುತ್ತದೆ. ಕರೋನಾ ಕೂಡ. ಕಣ್ಣಿಗೆ ಕಾಣದ ಕರೋನಾ ವೈರಾಣು, ಕಣ್ಣಿಗೆ ಕಾಣುವ ವಾಸ್ತವವೂ ಹೌದು. ಹಿಂದೆಯೂ ಇಂಥ ಹತ್ತು ...
Read moreDetailsಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 23 ರ ಸಂಜೆ ಐದು ಗಂಟೆಗೆ ಹೊರಡಿಸಿದ ಕರೋನಾ ಸೋಂಕಿನ ಅಂಕಿ ಅಂಶದ ಪ್ರಕಾರ ಕಳೆದ ...
Read moreDetailsಕರೋನಾ ಮಧ್ಯೆಯೂ ಸದಾ ನೆನಪಾಗಿ ಉಳಿದಿರುವ ದಾದಿಯರ ಪಾಲಿನ ಆರಾಧಕಿ ʼಲಿನಿʼ!
Read moreDetailsರಾಹುಲ್ ಗಾಂಧಿ ಎದುರು ರಂಗನಾಥ್ ಭಾರದ್ವಾಜ್ ತೋರಿದ ‘ಗಟ್ಸ್’ ಗುಟ್ಟೇನು ಗೊತ್ತಾ?
Read moreDetailsಗ್ರಾಮೀಣ ಭಾರತಕ್ಕೆ ಕರೋನಾ ರವಾನಿಸಿದ ವಿವೇಚನಾಹೀನ ಲಾಕ್ ಡೌನ್!
Read moreDetailsದೇಶದಲ್ಲಿ ಕುಸಿಯುತ್ತಿರುವ ರಾಜತಾಂತ್ರಿಕ ನೀತಿ, ಕಣ್ಮರೆಯಾಗುತ್ತಿರುವ ಕೋಮು ಸೌಹಾರ್ದತೆ!
Read moreDetailsಒಕ್ಕಲಿಗರ ಸಂಘದಿಂದ ಮುಂಬೈನಲ್ಲಿ ಬಡ ಕೂಲಿ ಕಾರ್ಮಿಕರ ಸುಲಿಗೆ!
Read moreDetails© 2024 www.pratidhvani.com - Analytical News, Opinions, Investigative Stories and Videos in Kannada