ಗ್ರಾಮೀಣ ಭಾಗದ ಇ-ಖಾತಾ ವಿಧೇಯಕಕ್ಕೆ ಗ್ರೀನ್ ಸಿಗ್ನಲ್ – ಸಂಪುಟ ಸಭೆಯಲ್ಲಿ ಬಿಲ್ ಮಂಡನೆಗೆ ಸಮ್ಮತಿ
ಇ-ಖಾತಾ(e khata) ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಇ-ಖಾತಾ ನೀಡಲು ಇಂದಿನ (ಮಾ.೧೪) ಸಚಿವ ಸಂಪುಟ ಸಭೆಯಲ್ಲಿ (Cabinet meeting) ಒಪ್ಪಿಗೆ ದೊರಕಿದೆ. ...
Read moreDetails