• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸ್ಯಾಂಡಲ್​ವುಡ್​ಗೆ ಬಂದ್ರು ಹಾಲಿವುಡ್​ ಫೈಟ್​ ಮಾಸ್ಟರ್​.. ಯಾವ ಚಿತ್ರ..?

ಕೃಷ್ಣ ಮಣಿ by ಕೃಷ್ಣ ಮಣಿ
March 14, 2025
in ಕರ್ನಾಟಕ, ವಿದೇಶ, ಸಿನಿಮಾ
0
ಸ್ಯಾಂಡಲ್​ವುಡ್​ಗೆ ಬಂದ್ರು ಹಾಲಿವುಡ್​ ಫೈಟ್​ ಮಾಸ್ಟರ್​.. ಯಾವ ಚಿತ್ರ..?
Share on WhatsAppShare on FacebookShare on Telegram
ADVERTISEMENT

ಸ್ಯಾಂಡಲ್ ವುಡ್ ಟಾಕ್ಸಿಕ್ ಚಿತ್ರಕ್ಕೆ ಹಾಲಿವುಡ್ ಟಚ್ ನೀಡಲಾಗ್ತಿದೆ. ಕನ್ನಡದ ಚಿತ್ರಕ್ಕೆ ಮೊದಲ ಬಾರಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಫೈಟ್ ಕಂಪೋಸ್ ಮಾಡಿದ್ದಾರೆ. ರಾಕಿಭಾಯ್​ಗೆ ಆಕ್ಷನ್ ಸೀಕ್ಷೇನ್ಸ್ ಡೈರೆಕ್ಷನ್ ಮಾಡಿ ತಾಯ್ನಾಡಿಗೆ ವಾಪಸ್ಸಾದ ಜೆಜೆ ಪೆರ್ರಿ.

ಜೆಜೆ ಪೆರ್ರಿ ಹಾಲಿವುಡ್ ಸೂಪರ್ ಸ್ಟಾರ್ ಸ್ಟಂಟ್ ಮಾಸ್ಟರ್ ಆಗಿದ್ದು, ಟಾಕ್ಸಿಕ್ ಚಿತ್ರದ ಫೈಟ್​ ಸೀಕ್ವೆನ್ಸ್​ ಚಿತ್ರೀಕರಣಕ್ಕಾಗಿ ಇಂಡಿಯಾಗೆ ಬಂದಿದ್ದ ಜೆಜೆ ಪೆರ್ರಿ. ಟಾಕ್ಸಿಕ್ಸ್ ಚಿತ್ರದ ಶೂಟಿಂಗ್ ಮುಗಿಸಿ ಮತ್ತೆ ಹಾಲಿವುಡ್​ಗೆ ವಾಪಸ್ಸಾಗಿದ್ದಾರೆ ಸ್ಟಂಟ್​ ಮಾಸ್ಟರ್​ ಪೆರ್ರಿ.

ಮುಂಬೈನಲ್ಲಿ ಟಾಕ್ಸಿಕ್ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್​ಗಳ ಕಂಪೋಸ್ ಮಾಡಿದ್ದಾರೆ ಪೆರ್ರಿ. ಸದ್ಯ ಬೆಂಗಳೂರಿನಲ್ಲಿ ಟಾಕ್ಸಿಕ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ರಾಕಿಭಾಯ್​ ಯಶ್​​ ಬ್ಯುಸಿ ಆಗಿದ್ದಾರೆ. ನಿರಂತರವಾಗಿ ಟಾಕ್ಸಿಕ್ ಚಿತ್ರವನ್ನು ಶೂಟ್ ಮಾಡಲಾಗ್ತಿದೆ. ಲಕ್ಕಿ ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನ ಮಾಡ್ತಿದ್ದಾರೆ.

ಮುಂದಿನ ವರ್ಷ ಟಾಕ್ಸಿಕ್ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದು, ಕೆಜಿಎಫ್​ ಗೆಲುವಿನ ಬಳಿಕ ಟಾಕ್ಸಿಕ್​ ಕೂಡ ಅದೇ ರೀತಿ ಹಿಟ್​ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ನಿರ್ಮಾಣ ಸೇರಿದಂತೆ ಯಾವುದೇ ವಿಚಾರದಲ್ಲೂ ಪ್ಯಾನ್​​ ಇಂಡಿಯಾ ಸಿನಿಮಾ ಸೋಲದಂತೆ ಎಚ್ಚರ ವಹಿಸಲಾಗಿದೆ.  

Assembly Session: ಏಯ್‌ ಚಲುವರಾಯಸ್ವಾಮಿ ಬಾಯಿ ಮುಚ್ಚಿಕೊಂಡು ಸಿದ್ದರಾಮಯ್ಯನ ಕರಿಸು #pratidhvani
Tags: rocking star yash toxic movietoxictoxic birthday peektoxic first looktoxic movietoxic movie glimpsetoxic movie teasertoxic movie trailertoxic movie yashtoxic official trailertoxic teasertoxic trailertoxic trailer yashtoxic yashtoxic yash 19toxic yash movietoxic yash trailertrailer toxic yashyash new movieyash new movie traileryash toxicyash toxic movieyash toxic teaseryash toxic trailer
Previous Post

ನಾವು ಹೀಗೂ ಬದುಕಿದ್ದೆವು,,,,, ಅಲ್ಲವೇ ?????

Next Post

ಉರುಸ್​ ನಡುವೆ ಹೋಳಿ ಆಚರಣೆ ಆಗ್ರಹ.. ಖಾಕಿ ಜೊತೆಗೆ ವಾಗ್ವಾದ

Related Posts

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!
ವಿದೇಶ

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

by ಪ್ರತಿಧ್ವನಿ
April 25, 2026
0

ಇಸ್ರೇಲ್: ಇಸ್ರೇಲ್ ಪ್ರಧಾನಿ ನೆತ್ಯಾಹು ಅವರಿಗೆ ಆರಂಭಿಕ ಹಂತದ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿದ್ದು, ಅದಕ್ಕೆ ಯಶಸ್ವಿಯಾಗಿ ಚಿಕಿತ್ಸೆ ಪಡೆದಿರುವುದಾಗಿ ಅವರು ಸ್ವತಃ ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
Next Post
ಉರುಸ್​ ನಡುವೆ ಹೋಳಿ ಆಚರಣೆ ಆಗ್ರಹ.. ಖಾಕಿ ಜೊತೆಗೆ ವಾಗ್ವಾದ

ಉರುಸ್​ ನಡುವೆ ಹೋಳಿ ಆಚರಣೆ ಆಗ್ರಹ.. ಖಾಕಿ ಜೊತೆಗೆ ವಾಗ್ವಾದ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada