• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಇವರೇ ನೊಡಿ ‘ಈ ಸುಂದರನ ಸನ್ಯಾಸಿ ಮಾಡಬಹುದೆ..’ ಹಾಡು ಹಾಡಿದವರು

Any Mind by Any Mind
June 14, 2023
in ಸಿನಿಮಾ
0
ಇವರೇ ನೊಡಿ  ‘ಈ ಸುಂದರನ ಸನ್ಯಾಸಿ ಮಾಡಬಹುದೆ..’ ಹಾಡು ಹಾಡಿದವರು
Share on WhatsAppShare on FacebookShare on Telegram

ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಏನು ಟ್ರೆಂಡ್ ಆಗುತ್ತೆ ಅಂತ ಹೇಳೋದಕ್ಕೆ ಸಾಧ್ಯ ಆಗೋದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯಾವ ಯಾವ ರೀಲ್ಸ್, ಶಾರ್ಟ್ಸ್ ಗಳು ಟ್ರೆಂಡ್ ಆಗುತ್ತೆ ಒಂದು ಚೂರು ಊಹಿಸುವುದಕ್ಕೆ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇವತ್ತು ಸಾಮಾಜಿಕ ಜಾಲತಾಣ ಊಹೆಗೆ ನಿಲುಕದ ಮಾಧ್ಯಮವಾಗಿ ಹೊರಹೊಮ್ಮಿದೆ.

ADVERTISEMENT

ಸದ್ಯಕ್ಕೆ ನಾವು ಯಾತಕ್ಕಾಗಿ ಈ ವಿಚಾರವನ್ನು ಬರೆಯುತ್ತಿದ್ದೇವೆ ಎಂಬುದು ನಿಮಗೆ ಈಗಾಗಲೇ ಅರ್ಥವಾಗಿರುತ್ತೆ. ಹೌದು ಕಳೆದ ನಾಲ್ಕು-ಐದು ದಿನಗಳಿಂದ ಒಂದು ಹಾಡಿನ ರಿಲ್ಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ ಆ ಹಾಡು ‘ಈ ಸುಂದರನ ಸನ್ಯಾಸಿ ಮಾಡಬಹುದೆ ಎಂಬುವುದು’ ಅನೇಕರು ಈ ಹಾಡಿನ ತುಣಕನ್ನು ಇಟ್ಟುಕೊಂಡು ಶಾರ್ಟ್ಸ್‌ಗಳು ರಿಲ್ಸ್‌ಗಳನ್ನು ಮಾಡ್ತಾ ಇದ್ದಾರೆ. ಆದರೆ ಬಹುತೇಕರಿಗೆ ಈ ಹಾಡಿನ ಮೂಲ ಯಾವುದು? ಪೂರ್ಣ ಹಾಡು ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಹಲವರಿಗೆ ಲಭ್ಯ ಇಲ್ಲ..

ಅಸಲಿಗೆ ಈ ಗೀತೆಯನ್ನು ಹಾಡಿದ್ದು ಖ್ಯಾತ ಗಾಯಕ ಮಳವಳ್ಳಿ ಮಹದೇವಸ್ವಾಮಿ, ಇವರು ಮಂಡ್ಯ ಮೂಲದವರು ಕಳೆದ ಹಲವು ದಶಗಳಿಂದ ವಿವಿಧ ಜಾನಪದ ಗೀತೆಗಳನ್ನ ಹಾಡಿಕೊಂಡು ಬಂದವರು

ಇನ್ನು ಈ ಗೀತೆಯನ್ನ ಝೇಂಕಾರ್ ಮ್ಯೂಸಿಕ್‌ಗಾಗಿ ಅವರು, ಅರ್ಜುನನ ಜೋಗಿ ಪದಗಳು ಎಂಬ ಆಲ್ಬಂಗೆ ಈ ಹಾಡು ಹಾಡಿದ್ದಾರೆ. ಅದರಲ್ಲಿ ಮೂರನೆಯ ಭಾಗದಲ್ಲಿ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡವಹುದೆ ಎನ್ನುವ ಹಾಡು ಇದೀಗ ವೈರಲಾಗಿದೆ.

ಒಟ್ಟಾರೆಯಾಗಿ ಈ ಸುಂದರನ ಸನ್ಯಾಸಿ ಮಾಡಬಹುದೆ ಎಂಬ ಹಾಡು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದ್ದು ಸಾಕಷ್ಟು ಯುವಜನತೆ ಈ ಹಾಡಿನ ತುಣಕನ್ನ ಬಳಸಿಕೊಂಡು, ನಾನೋ ರೀತಿಯಾದಂತ ವಿಡಿಯೋ ರಿಲ್ಸ್ ಮಾಡ್ತಾ ಇದ್ದು ಇದರ ಬದಲು ಆ ಗೀತೆಯಲ್ಲಿರುವ ಸಾರಾಂಶಗಳನ್ನ ಯುವಕರು ಯುವತಿಯರು ಅರ್ಥಮಾಡಿಕೊಳ್ಳಬೇಕು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗ್ತಾಯಿದೆ

Tags: e sundarana sanyasi madabahudeInstagram reelsmalavalli mahadevaswamyViral SongYouTube shorts
Previous Post

ಮೈಶುಗರ್ಸ್ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರದಿಂದ 50 ಕೋಟಿ ರೂ ಬಿಡುಗಡೆ

Next Post

ಮೈಸೂರು ಅಮಿಟಿ ಲೇಡಿಸ್​ ಸರ್ಕಲ್​ ವತಿಯಿಂದ ಮೈಸೂರು ಝೂಗೆ ಶಿಶುಪಾಲನಾ ಕೊಠಡಿ ಕೊಡುಗೆ

Related Posts

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್ ಶೆಟ್ಟಿ: ಕನ್ನಡದ ತಾರೆಗೆ ಜಾಗತಿಕ ಮನ್ನಣೆ
Top Story

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್ ಶೆಟ್ಟಿ: ಕನ್ನಡದ ತಾರೆಗೆ ಜಾಗತಿಕ ಮನ್ನಣೆ

by ಪ್ರತಿಧ್ವನಿ
August 28, 2026
0

ಬೆಂಗಳೂರು: ಪ್ರತಿಷ್ಠಿತ 'ಫೋರ್ಬ್ಸ್ ಇಂಡಿಯಾ' ಬಿಡುಗಡೆ ಮಾಡಿರುವ ದೇಶದ ಪ್ರಮುಖ 100 ಗಣ್ಯರ (ಸೆಲೆಬ್ರಿಟಿಗಳ) ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆಯುವ...

Read moreDetails
ಅತಿಯಾದ ಹಿಂಸೆ..ಮಹಿಳೆಯರಿಗೆ ಅಗೌರವ: ‘ಟಾಕ್ಸಿಕ್’ ಬಗ್ಗೆ ಅಣ್ಣಾಮಲೈ ಅಸಮಾಧಾನ

ಅತಿಯಾದ ಹಿಂಸೆ..ಮಹಿಳೆಯರಿಗೆ ಅಗೌರವ: ‘ಟಾಕ್ಸಿಕ್’ ಬಗ್ಗೆ ಅಣ್ಣಾಮಲೈ ಅಸಮಾಧಾನ

August 28, 2026
ಟಾಕ್ಸಿಕ್’ನಲ್ಲಿ ಕಿಯಾರಾಗೆ ಧ್ವನಿ ನೀಡಿದ್ದು ಯಾರು? 120 ಮಂದಿಯ ನಡುವೆ ‘ಟಾಕ್ಸಿಕ್’ ಅವಕಾಶ ಗೆದ್ದ ಕಥೆ!

ಟಾಕ್ಸಿಕ್’ನಲ್ಲಿ ಕಿಯಾರಾಗೆ ಧ್ವನಿ ನೀಡಿದ್ದು ಯಾರು? 120 ಮಂದಿಯ ನಡುವೆ ‘ಟಾಕ್ಸಿಕ್’ ಅವಕಾಶ ಗೆದ್ದ ಕಥೆ!

August 27, 2026
ʼಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲʼ..ಬರ್ತಡೇ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಕಿಚ್ಚ ಸುದೀಪ್‌

ʼಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲʼ..ಬರ್ತಡೇ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಕಿಚ್ಚ ಸುದೀಪ್‌

August 27, 2026
ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ

ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ

August 25, 2026
Next Post
ಮೈಸೂರು ಅಮಿಟಿ ಲೇಡಿಸ್​ ಸರ್ಕಲ್​ ವತಿಯಿಂದ ಮೈಸೂರು ಝೂಗೆ ಶಿಶುಪಾಲನಾ ಕೊಠಡಿ ಕೊಡುಗೆ

ಮೈಸೂರು ಅಮಿಟಿ ಲೇಡಿಸ್​ ಸರ್ಕಲ್​ ವತಿಯಿಂದ ಮೈಸೂರು ಝೂಗೆ ಶಿಶುಪಾಲನಾ ಕೊಠಡಿ ಕೊಡುಗೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!