• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ದಿ ಸೂಟ್” ಚಿತ್ರದ ವಿಶೇಷ ಪಾತ್ರದಲ್ಲಿ ಸುಜಯ್ ಆರ್ಯ

ಪ್ರತಿಧ್ವನಿ by ಪ್ರತಿಧ್ವನಿ
May 16, 2024
in ಸಿನಿಮಾ
0
ದಿ ಸೂಟ್” ಚಿತ್ರದ ವಿಶೇಷ ಪಾತ್ರದಲ್ಲಿ ಸುಜಯ್ ಆರ್ಯ
Share on WhatsAppShare on FacebookShare on Telegram

ವಿಭಿನ್ನ ಕಥೆಯ ಈ ಚಿತ್ರ ಮೇ 17 ರಂದು ತೆರೆಗೆ

ADVERTISEMENT

ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ನಿರ್ಮಾಣವಾಗುತ್ತಿವೆ. ಉತ್ತಮ ಕಂಟೆಂಟ್ ವುಳ್ಳ “ದಿ ಸೂಟ್” ಚಿತ್ರ ಮೇ 17 ರಂದು ತೆರೆ ಕಾಣಲಿದೆ. “ಸೂಟ್” ನ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಸುಜಯ್ ಆರ್ಯ ಅವರು ಅಭಿನಯಿಸಿದ್ದಾರೆ.

ಮೂಲತಃ ಉದ್ಯಮಿಯಾಗಿರುವ ಸುಜಯ್ ಆರ್ಯ ಅವರು ಈ ಹಿಂದೆ ರಾಮನಾಥ್ ಋಗ್ವೇದಿ ನಿರ್ದೇಶನದ “ಅಧಿಕಾರ” ಚಿತ್ರದಲ್ಲಿ ನಟಿಸಿದ್ದರು. ಸುಜಯ್ ಆರ್ಯ ಅವರನ್ನು ನೋಡಿದವರು ನೀವು ಹೋರೋ ತರ ಕಾಣುತ್ತೀರಾ.. ಸಿನಿಮಾದಲ್ಲಿ ನಟಿಸಿ ಎನ್ನುತ್ತಿದರಂತೆ. “ಅಧಿಕಾರ” ಚಿತ್ರದ ಸುಜಯ್ ಆರ್ಯ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗತ್ತು. ನಂತರ “ಸೂಟ್” ಚಿತ್ರದ ನಿರ್ದೇಶಕ ಭಗತ್ ರಾಜ್ ಅವರು ಸುಜಯ್ ಆರ್ಯ ಅವರನ್ನು ನೋಡಿ “ಸೂಟ್” ಚಿತ್ರದಲ್ಲಿ ಮುಖ್ಯ ಪಾತ್ರವಿದೆ. ಆದರೆ ಆ ಪಾತ್ರ ನೆಗಟೀವ್ ಶೇಡ್ ನಲ್ಲಿರುತ್ತದೆ‌‌. ಆ ಪಾತ್ರದಲ್ಲಿ ನೀವು ನಟಿಸಬೇಕೆಂದರು. ನೆಗಟೀವ್ ಪಾತ್ರವನ್ನು ಮಾಡಲು ನಾನು ಒಪ್ಪಿರಲಿಲ್ಲವಂತೆ. ಆದರೆ ನಟನಿಗೆ ಉತ್ತಮ ಪಾತ್ರ ಮುಖ್ಯ. ಎಂದು ನಿರ್ದೇಶಕರು ಹೇಳಿದಾಗ ಈ ಪಾತ್ರ ಒಪ್ಪಿಕೊಂಡು ನಟಿಸಿದ್ದೇನೆ. ಈಗ ಚಿತ್ರವನ್ನು ನೋಡಿದ್ದೇನೆ‌. ನನ್ನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ ಎನ್ನುತ್ತಾರೆ ಸುಜಯ್ ಆರ್ಯ. ಮುಂದೆ ಕೂಡ ಉತ್ತಮ ಪಾತ್ರಗಳು ಬಂದರೆ ನಟಿಸುವ ಇರಾದೆ ಇದೆ ಎಂದು ಸುಜಯ್ ಆರ್ಯ ತಿಳಿಸಿದ್ದಾರೆ.

ಭಗತ್ ರಾಜ್ ನಿರ್ದೇಶನದ ಈ ಚಿತ್ರವನ್ನು ಬಿ.ರಾಮಸ್ವಾಮಿ ಹಾಗೂ ಮಾಲತಿ ಗೌಡ ನಿರ್ಮಿಸಿದ್ದಾರೆ. ಆರು ಹಾಡುಗಳಿಗೆ ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ‌. ಕಿರಣ್ ಹಂಪಾಪುರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸೂಟ್ ಈ ಚಿತ್ರದ ನಾಯಕ ಹಾಗೂ ನಾಯಕಿ. ಕಮಲ್, ಸುಜಯ್, ಮಂಜುನಾಥ್ ಪಾಟೀಲ್, ದೀಪ್ತಿ ಕಾಪ್ಸೆ, ಕುಸುಮ ರಾಮಯ್ಯ, ಡಾ||ವಿ.ನಾಗೇಂದ್ರ ಪ್ರಸಾದ್, ಗಡ್ಡ ವಿಜಿ, ಉಮೇಶ್ ಬಣಕಾರ್ ಹಾಗೂ ರಂಗಭೂಮಿ ಮತ್ತು ರಾಜಕೀಯದ ಪ್ರಮುಖ ಗಣ್ಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Tags: MovieThe Suit
Previous Post

ಸಾಂವಿಧಾನಿಕ ಸಂಸ್ಥೆಯ ಅನಪೇಕ್ಷಿತ ನಡವಳಿಕೆ

Next Post

ನಿಮ್ಮ ಉಗುರುಗಳು ಹಳದಿಯಾಗಿದ್ಯಾ? ಹಳದಿ ಉಗುರಗಳನ್ನ ಬಿಳುಪಾಗಿಸುವುದಕ್ಕೆ ಈ ಟ್ರಿಕ್ ನ ಟ್ರೈ ಮಾಡಿ.!

Related Posts

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?
Top Story

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

by ಪ್ರತಿಧ್ವನಿ
April 19, 2026
0

ಬೆಂಗಳೂರು : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ...

Read moreDetails
ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

April 16, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
Next Post
ನಿಮ್ಮ ಉಗುರುಗಳು ಹಳದಿಯಾಗಿದ್ಯಾ? ಹಳದಿ ಉಗುರಗಳನ್ನ ಬಿಳುಪಾಗಿಸುವುದಕ್ಕೆ ಈ ಟ್ರಿಕ್ ನ ಟ್ರೈ ಮಾಡಿ.!

ನಿಮ್ಮ ಉಗುರುಗಳು ಹಳದಿಯಾಗಿದ್ಯಾ? ಹಳದಿ ಉಗುರಗಳನ್ನ ಬಿಳುಪಾಗಿಸುವುದಕ್ಕೆ ಈ ಟ್ರಿಕ್ ನ ಟ್ರೈ ಮಾಡಿ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!