• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯ ಸರ್ಕಾರದಿಂದ ಹಲವು `IAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ | Transfer

ಪ್ರತಿಧ್ವನಿ by ಪ್ರತಿಧ್ವನಿ
October 3, 2026
in Top Story, ಕರ್ನಾಟಕ
0
State government issues order transferring several IAS officers
Share on WhatsAppShare on FacebookShare on Telegram

ಬೆಂಗಳೂರು: ರಾಜ್ಯ ಸರ್ಕಾರವು (State Government) ಹಲವು ಐಎಎಸ್ (IAS) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ (Transfer) ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ADVERTISEMENT
Vaibhav Suryavanshi Touching Feets : ಕಾಲು ಮುಟ್ಟೋ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ರಾ ಕ್ರಿಕೆಟ್ ಆಟಗಾರ..?

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾಗಿದ್ದ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಸ್ಥಳ ನಿಯೋಜನೆಯ ನಿರೀಕ್ಷೆಯಲ್ಲಿದ್ದ ಕ್ಯಾಪ್ಟನ್ ಡಾ. ರಾಜೇಂದ್ರ ಕೆ. ಅವರನ್ನು ಬೆಂಗಳೂರು ವಿಭಾಗದ ನೂತನ ಪ್ರಾದೇಶಿಕ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಇನ್ನು ಡಿಪಿಎಆರ್ (ಇ-ಆಡಳಿತ) ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಂಕಜ್ ಕುಮಾರ್ ಪಾಂಡೆ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದ್ದು, ಇದರೊಂದಿಗೆ ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಹೊಣೆಯನ್ನೂ ಅವರ ಬಳಿಯೇ ಮುಂದುವರಿಸಲಾಗಿದೆ.

DK Shivakumar: ದಸರಾ ಜಂಬೂ ಸವಾರಿಗೆ ಯಾವ್ಯಾವ ನಟರು? ಬೇರೆ ರಾಜ್ಯದ ಯಾವ್ಯಾವ CM ಬರ್ತಾವ್ರೆ ಸರ್?

ಇದೇ ವೇಳೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸಲ್ಮಾ ಕೆ. ಫಾಹಿಮ್ ಅವರನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಿ ರಾಜ್ಯಪಾಲರ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅಧಿಸೂಚನೆ ಹೊರಡಿಸಿದ್ದಾರೆ.

ಪಿಂಚಣಿ, ಪಹಣಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ : ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ | CM DK Shivakumar

Tags: IAS OfficersKarnatakatransfer
Previous Post

ಪಿಂಚಣಿ, ಪಹಣಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ : ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ | CM DK Shivakumar

Next Post

ಹುಟ್ಟುಹಬ್ಬದಂದೇ ದರ್ಶನ್‌ ನೆನೆದು ಭಾವುಕರಾದ ರಚಿತಾ ರಾಮ್;ಭೇಟಿಯಾಗಲು ಜೈಲಿಗೆ ಹೋದ 2.5 ಗಂಟೆ ಏನಾಯ್ತು?

Related Posts

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ 30 ಅಡಿ ಎತ್ತರದ ಜಿರಳೆ ದಹನ! ರಾವಣನ ಸೈನ್ಯಕ್ಕೆ ಹೊಸ ಅತಿಥಿ
Top Story

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ 30 ಅಡಿ ಎತ್ತರದ ಜಿರಳೆ ದಹನ! ರಾವಣನ ಸೈನ್ಯಕ್ಕೆ ಹೊಸ ಅತಿಥಿ

by ಪ್ರತಿಧ್ವನಿ
October 16, 2026
0

ದಸರಾ ಹಬ್ಬದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ರಾಮಲೀಲಾ ಈ ಬಾರಿ ವಿಶೇಷ ಕಾರಣಕ್ಕೆ ಗಮನ ಸೆಳೆಯುತ್ತಿದೆ. ರಾವಣ, ಕುಂಭಕರ್ಣ ಮತ್ತು ಮೇಘನಾದರ ಪ್ರತಿಕೃತಿಗಳ ದಹನದ...

Read moreDetails
ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..

ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..!

October 16, 2026
31 ಮುಸ್ಲಿಂ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್ ನಿರ್ಬಂಧ? ಫ್ಲೈದುಬೈ ಘಟನೆ ಬಳಿಕ ಮಹತ್ವದ ಬೆಳವಣಿಗೆ!

31 ಮುಸ್ಲಿಂ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್ ನಿರ್ಬಂಧ? ಫ್ಲೈದುಬೈ ಘಟನೆ ಬಳಿಕ ಮಹತ್ವದ ಬೆಳವಣಿಗೆ!

October 15, 2026
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮತ್ತೆ ವಿಘ್ನ! ಸುರಕ್ಷತಾ ತಪಾಸಣೆಯಲ್ಲಿ 36 ದೋಷ ಪತ್ತೆ

ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮತ್ತೆ ವಿಘ್ನ! ಸುರಕ್ಷತಾ ತಪಾಸಣೆಯಲ್ಲಿ 36 ದೋಷ ಪತ್ತೆ

October 15, 2026
ಅಪ್ಪು ಕೊನೆಯ ಕ್ಷಣಗಳ ಬಗ್ಗೆ ಡಾ. ರಮಣ ರಾವ್ ಬಿಚ್ಚಿಟ್ಟ ಸತ್ಯವೇನು?

ಅಪ್ಪು ಕೊನೆಯ ಕ್ಷಣಗಳ ಬಗ್ಗೆ ಡಾ. ರಮಣ ರಾವ್ ಬಿಚ್ಚಿಟ್ಟ ಸತ್ಯವೇನು?

October 15, 2026
Next Post
ಹುಟ್ಟುಹಬ್ಬದಂದೇ ದರ್ಶನ್‌ ನೆನೆದು ಭಾವುಕರಾದ ರಚಿತಾ ರಾಮ್;ಭೇಟಿಯಾಗಲು ಜೈಲಿಗೆ ಹೋದ 2.5 ಗಂಟೆ ಏನಾಯ್ತು?

ಹುಟ್ಟುಹಬ್ಬದಂದೇ ದರ್ಶನ್‌ ನೆನೆದು ಭಾವುಕರಾದ ರಚಿತಾ ರಾಮ್;ಭೇಟಿಯಾಗಲು ಜೈಲಿಗೆ ಹೋದ 2.5 ಗಂಟೆ ಏನಾಯ್ತು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!